Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Monday, 28 July 2008 10:36 PM

ಕನವರಿಕೆಯೊಳು ಕಂಡೆ ಕಳವಳವ..!!


Yuva Premiಯುವಪ್ರೇಮಿ,
ಬೆಂಗಳೂರು.

erandra@gmail.com

 

ತೆರೆಯ ಮೇಲೆ ಮೊರೆಯ ಕಂಡೆ..
ಮರ್ದನಿಯೊಳು ಮಿಡಿವ ಒಲುಮೆ ಕಂಡೆ..
ಅಗಲಿಕೆಯೊಳೊಮ್ಮೆ ಮಿಲನ ಕಂಡೆ..
ಘರ್ಷಣೆಯಲ್ಲೂ ಕೂಡ ಪ್ರೀತಿ ಕಂಡೆ..!!

ಕಂಡೆ ನಾ ಅದ್ಭುತವ...
ನನ್ನ ಅಂತರಂಗದ ಕಂಗಳಿಂದ...!!

ಬವಣೆಯಲೊಮ್ಮೆ ಭಾವನೆಯ ಕಂಡೆ...!!
ಕುರೂಪದಲೊಮ್ಮೆ ನಿರ್ಮಲತೆಯ ಕಂಡೆ..
ತೇಲುವ ತೆರೆಯೊಳು ತೊಳಲಾಟವ ಕಂಡೆ..
ಬೇಯುವ ಬೇಗೆಯಲೊಮ್ಮೆ ಬಂಧನವ ಕಂಡೆ...!!

ನೂಕಾಟದ ನಾಕದೊಳು ಕಂಡೆನಾ...
ಒಡಲುಗಳ ಒಡನಾಟದ ನಡಿಗೆಯನು...!!

ಸಹಜತೆಯೊಲೊಮ್ಮೆ ಆಡಂಬರವ ಕಂಡೆ...
ಅನೇಕತೆಯಲೊಮ್ಮೆ ಏಕತೆಯನು ಕಂಡೆ..
ನೀಲತೆಯೊಳೊಮ್ಮೆ ಕರಾಳತೆಯನು ಕಂಡೆ...!!
ಅಲೆದಾಟದಲೊಮ್ಮೆ ಸೆಳೆದಾಟವ ಕಂಡೆ..

ಸವೆದೆ ನಾ ಸ್ಪರ್ಶವ...
ಸಿಡಿಯುವ ಸೌಮ್ಯ ಸಂಘರ್ಷದೊಳು..!!

ಅಪರೂಪದ ಹಸಿ ರೂಪವ ಕಂಡೆ ..
ಮನದಿ ಮೊಳೆಯುವ ಪಿಸುಮಾತಿನಲ್ಲಿ...
ಕಂಬನಿಯಲೊಮ್ಮೆ ಕಿರಿಗನಸ ಕಂಡೆ...
ಅಃ ನಲ್ಲೂ ಕಂಡೆ ನಾ ಅರಳುವ ಅಂದವ...!!

ಕಂಡೆ ನಾ ಸಂಪ್ರೀತಿಯ...
ಸುಳಿದಾಡುವ ಸುಡು ಸಿಡಿಲೊಳು....!!


ಇನ್ನಷ್ಟು

ಕವಿಯಾದೆ ನಾನು

ಕನ್ನಡಾಂಬೆ. . . . ನಿನ್ನ ಸ್ಥಿತಿಗೆ ಯಾರು ಹೊಣೆ

ಸೂರ್ಯಕಾಂತಿ ಹೂವೇ...

ಪ್ರಕಾಶ ಮೂಲ್ಕಿರವರ ಚುಟುಕಗಳು

ಅಂತರಂಗ ಜ್ಯೋತಿ

ಪಟಾಕಿ

ಪ್ರೀತಿಸಿದ ಹುಡುಗಿ

ನನ್ನ ಗೆಳತಿಗೆ?..

ಭ್ರಮೆಯ ನೆಪ(ನೆವ)ದಲಿ

ಚೆಲುವೆ

ಅಮ್ಮ

ಅವಳು-ಇವಳು-ನಾನು-ಪ್ರೇಮಿಗಳು

ಕೊನೆಯ ಹನಿಯಂತೆ..

Print This PagePrint this page

Email this Page

ಮುಖಪುಟ

Copyright ? Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com