Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Friday, 16 March 2007 02:21 AM

 ಜೀವದ ಜೀವ

 

ರವಿ ಪೂಜಾರಿ

ಅರಳುತಿಹ ತಾರುಣ್ಯದ ಮುನ್ನ ಹದಿಹರೆಯದಂಚಿನಲಿ
ಸೊರಗಿದ ಮರ ಹಸಿ ಚಿಗುರೊಡೆದ ವಸಂತ ಋತುವಿನಲಿ
ಪ್ರೀತಿಯ ಹೊಸ ಛಾಯೆ ಕರೆದಿತ್ತು ಕೈಬೀಸಿ ನಲಿಯುತಲಿ
ಆದರಿಸಿ ಆಲಂಗಿಸಿದೆ ಪ್ರೀತಿ ದೇವತೆಯ ನಗು ನಗುತಲಿ

ಹರುಷದಿಂ ಕಣ್ತುಂಬಿ ನಲಿದ ಹಂತವದು ಪ್ರಾಥಮಿಕ
ಬಹುದೂರ ನಡೆದಂತೆ ಮರೆತಿತ್ತು ಮನ ಪ್ರಾಪಂಚಿಕ
ಹಿರಿಹಿಗ್ಗಿ ಕುಣಿದೆ ತಾನೆಂದರಿತಾಗ ಮಾನಿನಿಯ ಪೂರ್ವಿಕ
ಈಶ್ವರನೊಬ್ಬನೇ ಬಲ್ಲ ಭಾವನೆಯ ಈ ಪರಿಯ ಪುಳಕ

ಶ್ಯಾಲ್ಮಲದಂತೆ ಹಬ್ಬಿದಳೆನ್ನಾಕೆ ನರನಾಡಿಗಳಾದಿ ಉಸಿರೊಳಗೆ
ಬಾಳ ಶಿರೋನಾಮೆ ಬಂಗಾರಿಯ ಅಗಲಿರದಾದೆ ಅರೆಗಳಿಗೆ
ನೈಜ ಪ್ರೀತಿಯ ಮಾಯೆ ತಂದಿತ್ತು ಬಹುಜನ್ಮದ ಬೆಸುಗೆ
ಕಣ್ರೆಪ್ಪೆಯಂಚಿನಲೆ ದಿನ ಕಳೆದಿತ್ತು ಚತುರ್ ಬೇಸಿಗೆ

ಕನಸಿನಲು ಸಹಿಸದಾದಳೆನ್ನಾಕೆ ನನಗೊದಗೊ ಎಳ್ಳಸ್ಟು ನೋವ
ಮುಗ್ಧತೆಗೆ ಮನಸೋತು ನೀಡಲಣಿಯಾದೆ ಜೀವಕ್ಕೆ ಜೀವ
ಸಾಗದೆನ್ನ ಮನ ಅರೆಕ್ಷಣವು ನೆನೆಯದೆ ಬಂಗಾರಿಯ ಮೊಗವ
ಕಲಿತ ಪಾಠಕೆ ಪಡೆದ ಪ್ರೀತಿಗೆ ಕಡಿಮೆಯೇ ನೀಡಿದರು ನನ್ನೇಳು ಜನ್ಮವ.
 

ನಿಮ್ಮ ಅನಿಸಿಕೆಗಳನ್ನು ನಮಗೆ ಬರೆಯಿರಿ

ಹೆಸರು/ Name:

ಇ ಮೈಲ್/ Email:

ಅಭಿಪ್ರಾಯ / Comments:

ಇನ್ನಷ್ಟು

ಆಮ್ಮನೆಂಬ ಮಹಾನ್ ಸುಳ್ಳಿ?.!!!

ಯಾರಿಗೆ ಹೊಸತು
ನನ್ನಾಕೆ

ತುಂತುರುರವರ ಹನಿಗವನಗಳು

ಪುಟ್ಟ ಮರಿ

ನೆನಪುಗಳೆಂದರೆ

ನೆನಪುಗಳು

ಕನವರಿಕೆಯೊಳು ಕಂಡೆ ಕಳವಳವ..!!

ಪುಟ್ಟ ಕವನ..

ಬದಲಾವಣೆ

ಕನ್ನಡ ಕಳಕಳಿ

ಇಂದಿನ ಕನ್ನಡಾಂಬೆ...

ಕವಿಯಾದೆ ನಾನು

ಕನ್ನಡಾಂಬೆ. . . . ನಿನ್ನ ಸ್ಥಿತಿಗೆ ಯಾರು ಹೊಣೆ

ಸೂರ್ಯಕಾಂತಿ ಹೂವೇ...

ಪ್ರಕಾಶ ಮೂಲ್ಕಿರವರ ಚುಟುಕಗಳು

ಅಂತರಂಗ ಜ್ಯೋತಿ

ಪಟಾಕಿ

ಪ್ರೀತಿಸಿದ ಹುಡುಗಿ

ನನ್ನ ಗೆಳತಿಗೆ?..

ಭ್ರಮೆಯ ನೆಪ(ನೆವ)ದಲಿ

ಚೆಲುವೆ

ಅಮ್ಮ

ಅವಳು-ಇವಳು-ನಾನು-ಪ್ರೇಮಿಗಳು

ಕೊನೆಯ ಹನಿಯಂತೆ..

Print This PagePrint this page

Email this Page

ಮುಖಪುಟ

Copyright ? Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com