Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Monday, 28 July 2008 10:36 PM

ಯೋಚನೆ

ಪ್ರಶಾಂತ್ ಪಿ.ಎಂ.


ನನ್ನ ಮನದಲ್ಲಿ ಮೂಡಿದ ಯೋಚನೆ,
ಇಂದು ತಂದಿದೆ ಒಂದು ಬಗ್ಗೆಯ ವೇದನೆ,
ಈ ಸಂಕಟದಲೊಂದು ನಡೆಯಿತು ಶೋದನೆ,
ಮತ್ತೊಮ್ಮೆ ಬರದಿರಲ್ಲೆಂದು ಮಾಡುವೆ ಪ್ರಾಥ೯ನೆ.

ದಿನಚರಿಯ ಯೋಜನೆಗಳ ಯೋಚನೆ,
ಎಸೆಯುತ್ತಿತು ಪರಿಪರಿಯ ಆಲೋಚನೆ,
ಇದರಿಂದ ಬೇಸತ್ತು ನಿದ್ದೆಯಿಂದ ಎದ್ದೆ ಒಮ್ಮೆನೆ,
ತೋರಿತು ಮಾಡಬೇಕಾದ ಸಾಧನೆ.

ಮಾಡಬೇಕಾದ ಸಾಧನೆಗಳ ನೆನೆಯುತ್ತಾ ಮಾಡಿದೆ ಯೋಚನೆ,
ಕ್ರಿಯೆಯಿಲ್ಲದ ದೇಹವು ಕುಳಿತಿದೆ ಸುಮ್ಮನೆ,
ಮಾಡಬೇಕೆಂದು ಹೋರಟ ಮನಸ್ಸನ್ನು ತಡೆಯಿತು ಹಿಂದಿನ ವೇದನೆ,
ಹಟ-ಛಲಗಳನ್ನು ಬಿಡಬೇಡ ಎಂದು ಪ್ರೇರೆಪಿಸಿತು ಹಿರಿಯರ ಮಾತುಗಳ ಅನುಮೋದನೆ.

ಗುರಿಯನ್ನು ಮುಟ್ಟಲೇಬೇಕೆಂದು ಎದ್ದು ಹೋರಟೆ ದಿಟ್ಟನೆ,
ಕಾಣಿಸಿತು ಕಷ್ಟಗಳ ದಾರಿ ತಟ್ಟನೆ,
ಮರುಕ್ಷಣವೇ ಮಾಡಿದೆ ಚಿಕ್ಕ-ಚಿಕ್ಕ ಯೋಜನೆಗಳ ಬಿತ್ತನೆ,
ದಿನ ಕಳೆಯಲು ದೊರೆತ ಗೆಲುವು ತಂದಿತ್ತು ಗೆಲುವಿನ-ಸಂತಸದ ಸಂಶೋಧನೆ.

 

ನಿಮ್ಮ ಅನಿಸಿಕೆಗಳನ್ನು ನಮಗೆ ಬರೆಯಿರಿ

ಹೆಸರು/ Name:

ಇ ಮೈಲ್/ Email:

ಅಭಿಪ್ರಾಯ / Comments:

ಇನ್ನಷ್ಟು

ಆಮ್ಮನೆಂಬ ಮಹಾನ್ ಸುಳ್ಳಿ?.!!!

ಯಾರಿಗೆ ಹೊಸತು
ನನ್ನಾಕೆ

ತುಂತುರುರವರ ಹನಿಗವನಗಳು

ಪುಟ್ಟ ಮರಿ

ನೆನಪುಗಳೆಂದರೆ

ನೆನಪುಗಳು

ಕನವರಿಕೆಯೊಳು ಕಂಡೆ ಕಳವಳವ..!!

ಪುಟ್ಟ ಕವನ..

ಬದಲಾವಣೆ

ಕನ್ನಡ ಕಳಕಳಿ

ಇಂದಿನ ಕನ್ನಡಾಂಬೆ...

ಕವಿಯಾದೆ ನಾನು

ಕನ್ನಡಾಂಬೆ. . . . ನಿನ್ನ ಸ್ಥಿತಿಗೆ ಯಾರು ಹೊಣೆ

ಸೂರ್ಯಕಾಂತಿ ಹೂವೇ...

ಪ್ರಕಾಶ ಮೂಲ್ಕಿರವರ ಚುಟುಕಗಳು

ಅಂತರಂಗ ಜ್ಯೋತಿ

ಪಟಾಕಿ

ಪ್ರೀತಿಸಿದ ಹುಡುಗಿ

ನನ್ನ ಗೆಳತಿಗೆ?..

ಭ್ರಮೆಯ ನೆಪ(ನೆವ)ದಲಿ

ಚೆಲುವೆ

ಅಮ್ಮ

ಅವಳು-ಇವಳು-ನಾನು-ಪ್ರೇಮಿಗಳು

ಕೊನೆಯ ಹನಿಯಂತೆ..

Print This PagePrint this page

Email this Page

ಮುಖಪುಟ

Copyright ? Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com