|
ಸಂಕ್ರಾಂತಿ ಮತ್ತು ರಾಜಕಾರಣಿ
ಪೂರ್ಣಿಮ
ಸುಬ್ರಹ್ಮಣ್ಯ
ವರ್ಜೀನಿಯಾ, ಯು ಎಸ್ ಎ
poornimakh@hotmail.com
ಸಂಕ್ರಾಂತಿ ತರಲಿ
someಕ್ರಾಂತಿ
ಅನ್ನೋದೆಲ್ಲಾ ಹಳೇ ಮಾತ್ರೀ.
ಇರೋದಿಲ್ಲ ಶಾಂತಿ,
ಆಗೋದಿಲ್ಲ ಕ್ರಾಂತಿ,
ಎಲ್ಲಾ ಬರೀ ಭ್ರಾಂತಿ
ಇದ್ರೆ ಇಂಥಾ ಮಂತ್ರಿ.
ಚುನಾವಣೆ ಬಂತಾ ನೋಡಿ,
ಬೆಲ್ಲದಂಥ ಮಾತು.
ಗೆದ್ದು ಮಂತ್ರಿ ಆದಮೇಲೆ
ಬಿಡ್ತಾನೆ ಎಳ್ಳು ನೀರು.
ಮತದಾರ ಅಂದ್ರೆ ಅವನಿಗೆ
ರಸ ತುಂಬಿದ ಕಬ್ಬು.
ಮತ ಸಿಕ್ಕರೆ ಮುಗಿಯಿತು,
ತಿಪ್ಪೆ ಸೇರಿದ ಸಿಪ್ಪೆ.
ಆಸೆ ಆಮಿಷ ತೋರಿ
ಮಾತಲ್ಲಿ ಮಂಟಪ ಕಟ್ಟಿ
ಯಾಮಾರಿಸೋ ವಿದ್ಯೆ, ಇವನಿಗೆ
ಸುಲಿದ ಬಾಳೆಯ ಹಣ್ಣು.
ಓಟು ಕೇಳೋ ಸಮಯದಲ್ಲಿ
ಸಕ್ಕರೆಯಾ ಸವಿಗಾರ,
ಮದ್ಯದಾ ರುಚಿಗಾರ,
ಸಮಾಜ ಸೇವಕನ ಅವತಾರ.
ಆಮೇಲೆ, meet
ಮಾಡಕ್ಕೆ ಹೋದರೆ
ಕೇಳುವನು ಇವನ್ನ್ಯಾರ??
ನಿಮ್ಮ ಅನಿಸಿಕೆಗಳನ್ನು ನಮಗೆ ಬರೆಯಿರಿ
ಇನ್ನಷ್ಟು
ಆಮ್ಮನೆಂಬ
ಮಹಾನ್ ಸುಳ್ಳಿ?.!!!
ಯಾರಿಗೆ
ಹೊಸತು
ನನ್ನಾಕೆ
ತುಂತುರುರವರ
ಹನಿಗವನಗಳು
ಪುಟ್ಟ
ಮರಿ
ನೆನಪುಗಳೆಂದರೆ
ನೆನಪುಗಳು
ಕನವರಿಕೆಯೊಳು
ಕಂಡೆ ಕಳವಳವ..!!
ಪುಟ್ಟ ಕವನ..
ಬದಲಾವಣೆ
ಕನ್ನಡ ಕಳಕಳಿ
ಇಂದಿನ
ಕನ್ನಡಾಂಬೆ...
ಕವಿಯಾದೆ ನಾನು
ಕನ್ನಡಾಂಬೆ.
. . . ನಿನ್ನ ಸ್ಥಿತಿಗೆ ಯಾರು ಹೊಣೆ
ಸೂರ್ಯಕಾಂತಿ
ಹೂವೇ...
ಪ್ರಕಾಶ ಮೂಲ್ಕಿರವರ ಚುಟುಕಗಳು
ಅಂತರಂಗ
ಜ್ಯೋತಿ
ಪಟಾಕಿ
ಪ್ರೀತಿಸಿದ
ಹುಡುಗಿ
ನನ್ನ
ಗೆಳತಿಗೆ?..
ಭ್ರಮೆಯ ನೆಪ(ನೆವ)ದಲಿ
ಚೆಲುವೆ
ಅಮ್ಮ
ಅವಳು-ಇವಳು-ನಾನು-ಪ್ರೇಮಿಗಳು
ಕೊನೆಯ ಹನಿಯಂತೆ..
|