Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Monday, 28 July 2008 10:36 PM

ಇಂದಿನ ಕನ್ನಡಾಂಬೆ...


Yuva Premiಯುವಪ್ರೇಮಿ,
ಬೆಂಗಳೂರು.

erandra@gmail.com

 

ಮೆರೆತ ಮೊರೆತದ ಆಡಂಬರವ ಬೇಡಲಿಲ್ಲ
ಮನದಿ ಪ್ರೀತಿಯ ಕಣವು ಕಾಣದಂತಿಹುದಲ್ಲ
ಜೀವಧಾರೆಯ ಜೀವದೊಳು ಜಂಜಾಟ ಹುಟ್ಟಿಹುದು
ಇದುವೆ ಏನು ಮಮತೆಯು, ತಾಯ ಮೇಲಣ ಭೀತಿಯು..!!

ಮಡಿಲನಂಚಿಹಳು ಮೊರೆದು ಕರೆವಂತಹ ಮಕ್ಕಳಿಗೆ
ಮತದ ಮಾತಿಗೆ ಮನಕೊಡದೆ ಮುದ್ದಿಸಿಹಳು ಮಂದಹಾಸದಿ
ಹಾಲೆರೆದು ಹಾರೈಸಿಹಳು ಬೆಳಗಲು ನಾಳೆಯ ದೀವಿಗೆಯ
ದಿಟ್ಟತನದಿಂ ತಾಯ ತೆಕ್ಕೆಯ ಸುಡಲೊರಟಿಹಿರೆ ನೀವಿಂದು..!!

ಅಪರೊಪದ ಅಪರಾವತಾರಳು ನಮ್ಮ ಕನ್ನಡಾಂಬೆ
ಹೊಗಳುವುದಕೆ ಒಂದು ದಿನದ ಆಚರಣೆ ಹೆಚ್ಚಾಯ್ತೆ..!!
ಹುಲಿಗಳನು ಹಡೆದಂತೆ ಕೊಂಡಾಡಿದಳು ನಿಮ್ಮನೀಕೆ
ಹಸಿ ಮೊಳೆಗೆ ಹರಸಿದ ಅಂಗೈಯ್ಯ ಕಡಿಬೇಕೆ...!!

ನೊರ್ಕಾಲ ಬಾಳಲೆಂದು ಕನ್ನಡದ ಹಾಲೆರೆದಳು ನಮ್ಮಮ್ಮ
ಹಗೆಯ ಹೊಗೆಯ ನಂದಿಸೆ ನೀಡಿದಳು ಕನ್ನಡದ ಉಸಿರ
ಕಾವೇರಿ, ತುಂಗ, ನೇತ್ರಾವತಿಯ ಸಾರಂಗದೋಳ್ ಆಡಬಿಟ್ಟಳು
ತನು ಮನದ ಮೆರುಗಿಗೆ ಪ್ರಕೃತಿಯ ಸೌಧದೊಳು ನೆಲೆಕೊಟ್ಟಳು..

ಇಂತಾಯ್ತು ಏಕೆ...!! ಮಂಕಿಡಿದು ಕೊಳೆತಂತೆ ನಿಮ್ಮೀಮನವು!!
ತಾಯ ಶೋಷಣೆಯೊಳು ಸಂತಸವ ಸವಿದಂತೆ ಮೆರೆದಿಹುದು
ಮೆರೆತದೊಳು ನಿಮ್ಮ ಮಾನವ ಮುರಿದ ಮನೆಯಂತಾಗಿಸಿ!!
ಹುಚ್ಚಿಡಿದ ಹೆಬ್ಬಾವಂತೆ ಹೆಡೆಬಿಡದೆ ಸಾವಿಗೆ ಹೊಡೆದಾಡಿಹಿರಿ

ಮರುಗದಿರು ನನ್ನ ತಾಯೆ, ನಿಮ್ಮ ಹಸಿ ಕಂದನಾನಿಹೆನು!!
ಹುಸಿ ಇಲ್ಲದು ನನ್ನಲಿ, ಅದುವೆ ಆಗಸದ ತಳದಷ್ಟು ದೊರ
ಮನದ ಕಣ ಕಣದೊಳಿಹುದು ಪ್ರೀತಿ, ಉಕ್ಕುತ ಮಹಾಪೊರ
ಅಮೃತದ ಬಿಂದೊಳು ಬಸಿದ ಆಯುಧವಿಹುದು, ಅದೆ ಕನ್ನಡ!!
ನಿಮ್ಮ ಕನಸನೆ ನನ್ನ ಮನಸೆಂದು ಕಟ್ಟುವೆನು ನಾಡ, ಅದೆ ಕರ್ನಾಟಕ..!!
 


ಇನ್ನಷ್ಟು

ಕವಿಯಾದೆ ನಾನು

ಕನ್ನಡಾಂಬೆ. . . . ನಿನ್ನ ಸ್ಥಿತಿಗೆ ಯಾರು ಹೊಣೆ

ಸೂರ್ಯಕಾಂತಿ ಹೂವೇ...

ಪ್ರಕಾಶ ಮೂಲ್ಕಿರವರ ಚುಟುಕಗಳು

ಅಂತರಂಗ ಜ್ಯೋತಿ

ಪಟಾಕಿ

ಪ್ರೀತಿಸಿದ ಹುಡುಗಿ

ನನ್ನ ಗೆಳತಿಗೆ?..

ಭ್ರಮೆಯ ನೆಪ(ನೆವ)ದಲಿ

ಚೆಲುವೆ

ಅಮ್ಮ

ಅವಳು-ಇವಳು-ನಾನು-ಪ್ರೇಮಿಗಳು

ಕೊನೆಯ ಹನಿಯಂತೆ..

Print This PagePrint this page

Email this Page

ಮುಖಪುಟ

Copyright ? Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com