|
ಸಿಂಪಲ್ ಲಿವಿಂಗ್ ಜಾಯೇದ್ ಸ್ಟೈಲ್
ಜಾಂಡೀಸ್ ಬಂದು ಮಲಗಿಬಿಟ್ಟ. ಅಷ್ಟರಲ್ಲಿ ಟ್ರೈನ್ ಹೋಗಿಯಾಗಿತ್ತು.
ಆಮೇಲೆ ಟಿಕೇಟ್ ಕೊಂಡರೆ ಏನು ಪ್ರಯೋಜನ? ಹೃತಿಕ್ ರೋಶನ್
ಭಾವಮೈದುನ ಸಂಜಯ್ ಖಾನ್‌ನ ಮಗ ಜಾಯೇದ್ ಖಾನ್ ಕತೆ
ಇದು.

ಅಪರೂಪಕ್ಕೊಂದು ಚಿತ್ರದಲ್ಲಿ ಛಾನ್ಸ್ ಗಿಟ್ಟಿಸಿಕೊಳ್ಳುವ ಜಾಯೇದ್‌ಗೆ
ತನ್ನ ಅದೃಷ್ಟ ಬದಲಾಗಬಹುದು ಅನ್ನೋ ಆತ್ಮ ವಿಶ್ವಾಸವಿದೆ.
ನೋಡೋದಕ್ಕೆ ಜಾಯೇದ್ ಸುಂದರನೇನಲ್ಲ. ಆದರೆ ಒಳ್ಳೆಯ
ಡ್ಯಾನ್ಸರ್. ಶಾರುಕ್ ಜೊತೆ `ಮೆ ಹೂ ನಾ'ದಲ್ಲಿ ನಟಿಸಿ ಒಂದಷ್ಟು ದಿನ
ಜಾವೇದ್ ಜೂಮ್‌ನಲ್ಲಿದ್ದ. ಆಮೇಲೆ ನಟಿಸಿದ ಚಿತ್ರಗಳು ಅಷ್ಟೇನೂ
ಸುದ್ದಿ ಮಾಡಲಿಲ್ಲ.
ಸಿಂಪಲ್ ಲಿವಿಂಗ್ ಅನ್ನು ಇಷ್ಟಪಡೋ ಜಾಯೇದ್‌ಗೆ ದುಬಾರಿ ಬಟ್ಟೆ ಅಂತ
ಊರಿಡೀ ಹೇಳಿಕೊಂಡು ತಿರುಗಾಡಲಿಕ್ಕಾಗುತ್ತಾ?
ಈ ಹೊತ್ತಿಗೆ ಜಾವೇದ್ ವಿದೇಶಿ ನೆಲದಲ್ಲಿ ಡ್ಯಾನ್ಸ್ ಮಾಡಬೇಕಿದ್ದು.
ಆದರೇನು ಮಾಡೋದು, ನಿರಾಳವಾಗಿರುವುದೇ ಜಾಯೇದ್ ಸ್ಥಿತಿಗೆ ಬರಲು
ಕಾರಣ. ಇರಲಿ. ಬಾಲಿವುಡ್‌ನಲ್ಲಿ ಇಂಥವರಿದ್ದಾರೆ ಎಂದರೆ ನಂಬಲೇಬೇಕು.
ಇನ್ನಷ್ಟು
ಭಾರತದಲ್ಲಿ ತಲೆ ಎತ್ತಲಿರುವ ಪಾಕ್ ಬ್ಯಾಂಕ್
ಉತ್ತಮ ಕೃಷಿಕ ಪ್ರಶಸ್ತಿಗೆ ಅರ್ಜಿ ಅಹ್ವಾನ
ವೈಮಾಕ್ಸ್ ಆಗಲಿದೆ ಬೆಂಗಳೂರು:ಐಟಿ ಕಾರ್ಯದರ್ಶಿ
ಯೂಟೂಬ್ ವೆಬ್‌ಸೈಟ್ ಖರೀದಿಸಿದ ಗೂಗಲ್
ಬಿಎಸ್‌ಎನ್‌ಎಲ್‌ನ ಎಸ್‌ಟಿಡಿ ದರದಲ್ಲಿ ಕಡಿತ
ಕ್ಷಮಾದಾನ ನ್ಯಾಯಾಂಗ ಪರಿಶೀಲನೆಗೆ ಅರ್ಹ
ಕಟ್ಟಡಕ್ಕೆ ಅಪ್ಪಳಿಸಿದ ವಿಮಾನ: ಬೆಚ್ಚಿದ ನ್ಯೂಯಾರ್ಕ್
ದೇಶ ವಿರೋಧಿ ಭಾವನೆ : ಗೂಗಲ್‌ಗೆ ನೋಟೀಸ್
ಆರ್‌ವಿಸಿಇ ವಿದ್ಯಾರ್ಥಿಗಳಿಂದ ವಿಶೇಷ ವಾಹನ ತಯಾರಿ
ಯುನೆಸ್ಕೊ ತಂಡದಿಂದ ಬೇಲೂರು ಹಳೇಬೀಡು ವೀಕ್ಷಣೆ
ಕೆಪಿಎಸ್‌ಸಿ ಇನ್ನು ಯುಪಿಎಸ್‌ಸಿ ಮಾದರಿಯಲ್ಲಿ
|