Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Thursday, 12 October 2006 05:50 PM

ನಾಯಕನಿಂದ ನಿರ್ದೇಶನದತ್ತ:ವಿನಾಯಕ ಜೋಶಿ

 

ಬೆಂಗಳೂರು: ತನ್ನ ನಟನೆಯಿಂದ ಜನರ ಮನಗೆದ್ದಿರುವ ನಟ ವಿನಾಯಕ ಜೋಶಿ ಈಗ ನಿರ್ದೇಶನ ಮಾಡಲು ಹೊರಟಿದ್ದಾರೆ.

 

`ಪಂಚಮುಖಿ ನಟರ ಸಮೂಹ' ಆಡಲಿರುವ `ಶ್ರದ್ಧಾ' ಎಂಬ ನಾಟಕವನ್ನು ನಿರ್ದೇಶಿಸಲಿದ್ದಾರೆ. ಅಕ್ಟೋಬರ್ ೧೫ ರಂದು ಹೆಚ್.ಎನ್. ಕಲಾಕ್ಷೇತ್ರದಲ್ಲಿ ಹಾಗೂ ಅಕ್ಟೋಬರ್ ೧೭ ರಂದು ರಂಗಶಂಕರದಲ್ಲಿ `ಶ್ರದ್ಧಾ' ನಾಟಕ ಪ್ರದರ್ಶನವಾಗಲಿದೆ. ಈ ಎರಡು ರಂಗಮಂದಿರಗಳಲ್ಲೂ ರಾತ್ರಿ ೭:೦೦ಕ್ಕೆ ಪ್ರಾರಂಭವಾಗಲಿದೆ.

 

ವಿನಾಯಕ ಜೋಶಿಯ ಜೊತೆಗೆ ಶ್ರೀಪತಿ, ಮಧು ಕನೇಕಲ್, ವಿನೋದ್, ವಸಂತ್ ಶಾಸ್ತ್ರಿ, ನೀತಾ ಮುಂತಾದವರು ಅಭಿನಯಿಸುತ್ತಿರುವ ಈ ನಾಟಕಕ್ಕೆ ಪ್ರವೀಣ್ ಬಿ.ವಿ. ಅವರ ಸಂಗೀತವಿದೆ. ಶ್ರೀನಿವಾಸ ವೈದ್ಯರವರ ಕಥೆಯಿದೆ.

 

ಆನಂದ್ ಆಚಾರ್ಯರವರು ನಿರ್ಮಾಣದ `ಶ್ರದ್ಧಾ' ನಾಟಕವನ್ನು ನೀವು ನೋಡಬೇಕಾದರೆ ಕೂಡಲೇ ಸಂಪರ್ಕಿಸಿ: ೯೮೪೫೪೨೪೭೭೪, ೯೯೮೬೦೨೩೮೫೭.

 

ಇನ್ನಷ್ಟು

ಅ. ೧೨ರಂದು ದಕ್ಷಿಣ ಏಷ್ಯಾ ಪತ್ರಿಕಾ ಕಾರ್ಯಾಗಾರ

ಕಿರಣ್ ದೇಸಾಯಿಗೆ ಬೂಕರ್ ಪ್ರಶಸ್ತಿ

ಮರುಜೀವ ಪಡೆಯುತ್ತಿರುವ ರಕ್ಷಣಾ ಹಗರಣ

೧೩ ಕೋಟಿ ಮಕ್ಕಳ ಭವಿಷ್ಯ ಕತ್ತಲೆಯಲ್ಲಿ

ಬಿಸ್ಮಿಲ್ಲಾ ಖಾನ್‌ರವರ ಕೊನೆಯ ದಿನಗಳ ಕಣ್ಣೀರ ಕಥೆ

ಸಂಸ್ಕೃತಿ ಇಲಾಖೆಯಿಂದ `ಪ್ರತಿಭಾನ್ವೇಷಣೆ'

ಉ.ಕೋರಿಯಾದ ಚೊಚ್ಚಲ ಪರಮಾಣು ಬಾಂಬ್ ಪರೀಕ್ಷೆ

ಕಗ್ಗಲಿಪುರದಲ್ಲಿ ನಟ ಟೆನ್ನಿಸ್‌ಕೃಷ್ಣ ಮೇಲೆ ಹಲ್ಲೆ

ಬಿಎಸ್‌ಪಿಯ ನಾಯಕ ಕಾಂಶಿ ರಾಮ್ ನಿಧನ

ಆಲಮಟ್ಟಿಯಲ್ಲಿ ವಿಮಾನ ನಿಲ್ದಾಣ: ಸರ್ಕಾರದ ಚಿಂತನೆ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com