Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Thursday, 19 October 2006 01:33 PM

ಸ್ಟಾಲಿನ ಹಂಚಿಕೆ ಯಾರದ್ದು ಹೇಳಿ?

 

ಮೊನ್ನೆ ನಿರ್ಮಾಪಕರು ಬಹುತೇಕವಾಗಿ ಕೂಗಾಡಿದ್ದು ಎರಡು ವಿಚಾರದ ಬಗೆ: ತಾರೆಗಳ ಸಂಭಾವನೆ ಹಾಗೂ ಸ್ಟಾಲಿನ ಸಿನಿಮಾ ೩೫ ಪ್ರಿಂಟ್ ಕರ್ನಾಟಕದ ಒಳಗೆ ಬಂದಿದೆ ಎಂದು ಅಂದರೆ ಕಳೆದ ಬಾರಿ ಆದ ಒಪ್ಪಂದದ ಪ್ರಕಾರ ಯಾವುದೇ ಪರಭಾಷೆಯ ಚಿತ್ರವಾದರೂ ಹತ್ತು ಪ್ರಿಂಟ್‌ಗಳು ಮಾತ್ರ ಕರ್ನಾಟಕದ ಒಳಗೆ ಬರಬೇಕೆನ್ನುವ ನಿಯಮವಾಗಿದೆ.

 

ಆದರೆ ವಿಚಿತ್ರವೆಂದರೆ ಸ್ಟಾಲಿನ್ ಪ್ರಿಂಟ್ ಬಂದುದು ಒಟ್ಟು ಹತ್ತೇ ಉಳಿದ ಇಪ್ಪತ್ತೈದು ಚಿತ್ರಮಂದಿರಗಳಿಗೆ ಸ್ಯಾಟಲೈಟ್ ಮೂಲಕ ಡಿಜಿಟಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗಿತ್ತಂತೆ. ಅಂದರೆ ಕಾನೂನಿನ ಪ್ರಕಾರ ಪ್ರಿಂಟ್ ಮೇಲೆ ಹತೋಟಿ ಇಡಬೇಕೆಂದಿತ್ತು. ಆಗಿನ್ನೂ ಡಿಜಿಟಲ್ ಸ್ಕ್ರೀನಿಂಗ್ ವ್ಯವಸ್ಥೆ ಇರಲಿಲ್ಲ. ಹಾಗಾದ್ರೆ ತಪ್ಪಿಲ್ಲ ಅನ್ನೋಣವೆ?
 

ಇನ್ನೂ ಬೇರೆ ಬೇರೆ ಚಿತ್ರಮಂದಿರಗಳಲ್ಲಿ ಹಾಗೂ ಕರ್ನಾಟಕದ ಬೇರೆ ಬೇರೆ ಊರುಗಳಿಗೆ ಚಿತ್ರವನ್ನು ಹಂಚಿಕೆಗೆ ತೆಗೆದುಕೊಂಡವರು ಕನ್ನಡದ ನಿರ್ಮಾಪಕರೇ. ಪ್ರಮುಖರೆಂದರೆ ನಿರ್ಮಾಪಕ ಶಿಲ್ಪ ಶ್ರೀನಿವಾಸ್. ನಿರ್ಮಾಪಕ ವಿಜಯ್ ಕುಮಾರ್ ಹಾಗೂ ಮಂಜು ಎಂಬ ನಿರ್ಮಾಪಕರ ಸೋದರ. ಅಂದಹಾಗೆ ಬೆಂಗಳೂರಿನ ಹೃದಯಭಾಗದಂತಿರುವ ಮೆಜೆಸ್ಟಿಕ್‌ನಲ್ಲಿ ಅದು ಪ್ರದರ್ಶನವಾಗಿದ್ದು ಕೆಸಿಎನ್ ಕುಮಾರ್‌ರ ಹತೋಟಿಯಲ್ಲಿರುವ ಚಿತ್ರಮಂದಿರಲ್ಲಿ. ಕೆಸಿಎನ್ ಕುಮಾರ್ `ಐಶ್ವರ್ಯ' ಚಿತ್ರದ ನಿರ್ಮಾಪಕರಲ್ಲೊಬ್ಬರು.
 

ಅಂದಹಾಗೆ ಸ್ಟಾಲಿನ್ ದೆಸೆಯಿಂದ ಐಶ್ವರ್ಯಕ್ಕೆ ಏಟು ಬಿತ್ತು ಎಂದು ಇಂದ್ರಜಿತ್ ದೂರಿದ್ದರು... ಕುಮಾರ್ ಅವರೇ ಉತ್ತರಿಸಬಹುದಿತ್ತು! ಇದು ಗಾಂಧಿನಗರ ನಿರ್ಮಾಣ, ಹಂಚಿಕೆ, ಪ್ರದರ್ಶಕರ ಜೇಡರಬಲೆ!

 

ಇನ್ನಷ್ಟು

ಭಾರತದಲ್ಲಿ ತಲೆ ಎತ್ತಲಿರುವ ಪಾಕ್ ಬ್ಯಾಂಕ್

ಉತ್ತಮ ಕೃಷಿಕ ಪ್ರಶಸ್ತಿಗೆ ಅರ್ಜಿ ಅಹ್ವಾನ

ವೈಮಾಕ್ಸ್ ಆಗಲಿದೆ ಬೆಂಗಳೂರು:ಐಟಿ ಕಾರ್ಯದರ್ಶಿ

ಯೂಟೂಬ್ ವೆಬ್‌ಸೈಟ್ ಖರೀದಿಸಿದ ಗೂಗಲ್

ಬಿಎಸ್‌ಎನ್‌ಎಲ್‌ನ ಎಸ್‌ಟಿಡಿ ದರದಲ್ಲಿ ಕಡಿತ

ಕ್ಷಮಾದಾನ ನ್ಯಾಯಾಂಗ ಪರಿಶೀಲನೆಗೆ ಅರ್ಹ

ಕಟ್ಟಡಕ್ಕೆ ಅಪ್ಪಳಿಸಿದ ವಿಮಾನ: ಬೆಚ್ಚಿದ ನ್ಯೂಯಾರ್ಕ್

ದೇಶ ವಿರೋಧಿ ಭಾವನೆ : ಗೂಗಲ್‌ಗೆ ನೋಟೀಸ್

ಆರ್‌ವಿಸಿಇ ವಿದ್ಯಾರ್ಥಿಗಳಿಂದ ವಿಶೇಷ ವಾಹನ ತಯಾರಿ

ಯುನೆಸ್ಕೊ ತಂಡದಿಂದ ಬೇಲೂರು ಹಳೇಬೀಡು ವೀಕ್ಷಣೆ

ಕೆಪಿಎಸ್‌ಸಿ ಇನ್ನು ಯುಪಿಎಸ್‌ಸಿ ಮಾದರಿಯಲ್ಲಿ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com