|
ಸ್ಟಾಲಿನ್ ಚಿತ್ರದಿಂದ ಹಣ ಗಳಿಕೆಯಲ್ಲಿ ಹೊಸ ದಾಖಲೆ
ಬೆಂಗಳೂರು: `ಇಂದ್ರ', `ಟಾಗೋರ್' ನಂತಹ ಸೂಪರ್ ಹಿಟ್
ಚಿತ್ರಗಳನ್ನು ನೀಡಿದ ಚಿರಂಜೀವಿಯ ಹೊಸ ಚಲನಚಿತ್ರ `ಸ್ಟಾಲಿನ್'
ಬಾಕ್ಸಾಫೀಸ್‌ನ ಎಲ್ಲಾ ದಾಖಲೆಯನ್ನು ಮುರಿಯತೊಡಗಿದೆ.
ಬಿಡುಗಡೆಯಾದ ಮೊದಲ ದಿನವೇ ೬ ಕೋಟಿ ರೂ ಗಳಿಗೆ ಭಾರತ
ಚಿತ್ರ ರಂಗದಲ್ಲೇ ಹೊಸ ಇತಿಹಾಸ ಬರೆದ `ಸ್ಟಾಲಿನ್' ಚಿತ್ರವನ್ನು
ಮುರುಗದಾಸ್ ನಿರ್ದೇಶಿಸಿದ್ದಾರೆ. ಸುಮಾರು ೧೭ ಕೋಟಿ ರೂ
ಮೊದಲವಾರದಲ್ಲಿ ಗಳಿಸಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಹೊಸ
ದಾಖಲೆ ನಿರ್ಮಿಸಿದೆ. ಎರಡನೇ ವಾರದ ಗಳಿಕೆಯ ಮೊತ್ತ ಸುಮಾರು
೨೪,೪೨,೮೦,೧೧೦ ರೂ ಆಗಿದೆ. `ಸ್ಟಾಲಿನ್' ಚಿತ್ರ ನಿಜಾಂ ವಲಯದಲ್ಲಿ
ಅತಿಹೆಚ್ಚು ೭,೦೯,೩೫,೧೫೫ ಗಳಿಸಿದರೆ, ಕರ್ನಾಟಕದಲ್ಲಿ ೧,೭೫,೧೫,೬೦೦ ರೂ
ಗಳಿಸಿದೆ. ಬೆಂಗಳೂರಿನಲ್ಲಿ `ಸ್ಟಾಲಿನ್' ಚಿತ್ರ ಬಿಡುಗಡೆ ಆದ ದಿನ ಎರಡು
ಗಂಟೆಗೂ ಅಧಿಕ ಕಾಲ ಟ್ರಾಫಿಕ್ ಜಾಮ್ ಆಗಿತ್ತು.
ಇನ್ನಷ್ಟು
ಮಾಹಿತಿ ಸೋರಿಕೆ ತಡೆಗೆ ಕೇಂದ್ರ ನಿರ್ಧಾರ
ವರುಣ್‌ಗೆ ಟಿಕೇಟ್ ಕೊಡಲು ನಿರಾಕರಿಸಿದ ಬಿಜೆಪಿ
ಮತಾಂಧರಿಂದ ಹತ್ತಿ ಉರಿಯುತ್ತಿರುವ
ಮಂಗಳೂರು
ಜೆಸ್ಸಿಕಾ ಪ್ರಕರಣ: ಹರಿಯಾಣ ಮಂತ್ರಿ ರಾಜಿನಾಮೆ
ಎಓಎಲ್ ಸಂಸ್ಥೆಯಿಂದ ಹೊಸ ಬ್ರೌಸರ್ ಬಿಡುಗಡೆ
ಬರಹೇನ್‌ನಲ್ಲಿ ೩ನೇ ವಿಶ್ವ ಕನ್ನಡ ಸಂಸ್ಕೃತಿ
ಸಮ್ಮೇಳನ
ಕೃಷಿಗಾಗಿ ಮಹೀಂದ್ರಾ ಯಿಂದ ೪೦೦ ಕೋ. ಹೂಡಿಕೆ
ಕೇಂದ್ರದಿಂದ ಹೊಸ ಇಪ್ಪತ್ತು ಅಂಶಗಳ
ಕಾರ್ಯಕ್ರಮ
ಶಿಕ್ಷಣ ಇಲಾಖೆಗೂ ಇ-ಆಡಳಿತ
|