|
`ನನ್ನ ಪ್ರಸಿದ್ಧಿ ನೋಡಲು ಈಗ ನನ್ನ ತಂದೆ ತಾಯಿ ಇರಬೇಕಿತ್ತು..'
ಮುಂಬಯಿ: `ನನ್ನ ಪ್ರಸಿದ್ಧಿ ನೋಡಲು ಈಗ ನನ್ನ ತಂದೆ ತಾಯಿ
ಇರಬೇಕಿತ್ತು..'
ಹೀಗೆ ಹೇಳುತ್ತ ಶಾರುಕ್ ಖಾನ್ ಭಾವ ಪೂರಿತರಾದರು. ಅದು ಅವರ
ಜೀವನ ಚರಿತ್ರೆ ಹೇಳುವ `ಸ್ಟಿಲ್ ರೀಡಿಂಗ್ ಖಾನ್' ಎನ್ನುವ ಪುಸ್ತಕ
ಬಿಡುಗಡೆ ಸಮಾರಂಭ.

ಶಾರುಕ್ ಖಾನ್‌ರ ಅತಿ ಆಪ್ತ ಪತ್ರಕರ್ತ ಮಿತ್ರ ಮುಸ್ತಾಕ್ ಶೇಖ್
ಶಾರುಕ್ ಜೀವನದ ಒಳ-ಹೊರಹುಗಳ ವಿವರಿಸುವ `ಸ್ಟಿಲ್ ರೀಡಿಂಗ್
ಖಾನ್' ಪುಸ್ತಕದ ಬಿಡುಗಡೆ ಸಮಾರಂಭವನ್ನು ಬುಧವಾರ ಸಂಜೆ
ಇಟ್ಟುಕೊಂಡಿದ್ದರು.
ಅಲ್ಲಿ ಫರಹಾ ಖಾನ್, ಅಜೀಜ್ ಮಿರ್ಜಾ, ಕರಣ್ ಜೋಹರ್‌ರಂಥಹ
ಹೆಚ್ಚುಕಮ್ಮಿ ಶಾರುಖ್ ಖಾನ್‌ನ ಎಲ್ಲ ನಿರ್ದೇಶಕರು, ಸಿನಿಮಾ
ತಾರೆಯರು ಹಾಜರಿದ್ದರು.
ಇನ್ನಷ್ಟು
ಭಾರತದಲ್ಲಿ ತಲೆ ಎತ್ತಲಿರುವ ಪಾಕ್ ಬ್ಯಾಂಕ್
ಉತ್ತಮ ಕೃಷಿಕ ಪ್ರಶಸ್ತಿಗೆ ಅರ್ಜಿ ಅಹ್ವಾನ
ವೈಮಾಕ್ಸ್ ಆಗಲಿದೆ ಬೆಂಗಳೂರು:ಐಟಿ ಕಾರ್ಯದರ್ಶಿ
ಯೂಟೂಬ್ ವೆಬ್‌ಸೈಟ್ ಖರೀದಿಸಿದ ಗೂಗಲ್
ಬಿಎಸ್‌ಎನ್‌ಎಲ್‌ನ ಎಸ್‌ಟಿಡಿ ದರದಲ್ಲಿ ಕಡಿತ
ಕ್ಷಮಾದಾನ ನ್ಯಾಯಾಂಗ ಪರಿಶೀಲನೆಗೆ ಅರ್ಹ
ಕಟ್ಟಡಕ್ಕೆ ಅಪ್ಪಳಿಸಿದ ವಿಮಾನ: ಬೆಚ್ಚಿದ ನ್ಯೂಯಾರ್ಕ್
ದೇಶ ವಿರೋಧಿ ಭಾವನೆ : ಗೂಗಲ್‌ಗೆ ನೋಟೀಸ್
ಆರ್‌ವಿಸಿಇ ವಿದ್ಯಾರ್ಥಿಗಳಿಂದ ವಿಶೇಷ ವಾಹನ ತಯಾರಿ
ಯುನೆಸ್ಕೊ ತಂಡದಿಂದ ಬೇಲೂರು ಹಳೇಬೀಡು ವೀಕ್ಷಣೆ
ಕೆಪಿಎಸ್‌ಸಿ ಇನ್ನು ಯುಪಿಎಸ್‌ಸಿ ಮಾದರಿಯಲ್ಲಿ
|