|
ಅಮರ್ ಅಕ್ಬರ್ ಅಂತೋಣಿ ರೀಮೇಕ್ ಅಗಲಿದೆ
ಮನಮೋಹನ್ ದೇಸಾಯಿ ನಿರ್ದೇಶಿಸಿದ ಹಿಂದಿಯ ಸೂಪರ್‌ಹಿಟ್ ಚಲನಚಿತ್ರ
`ಅಮರ್ ಅಕ್ಬರ್ ಅಂತೋಣಿ' ಚಿತ್ರವನ್ನು ಪುನಃ ಬೆಳ್ಳಿತೆರೆಗೆ
ತರುವುದಾಗಿ ಖ್ಯಾತ ನಿರ್ದೇಶಕ ಡೇವಿಡ್ ಧವನ್ ಹೇಳಿದ್ದಾರೆ.
ಮೂಲ ಚಿತ್ರದಲ್ಲಿ ಅಂತೋಣಿಯಾಗಿ ಅಮಿತಾಬ್ ಬಚ್ಚನ್, ಅಮರ್ ಆಗಿ
ವಿನೋದ್ ಖನ್ನ ಮತ್ತು ಅಕ್ಬರ್ ಪಾತ್ರದಲ್ಲಿ ರಿಷಿ ಕಪೂರ್
ಅಭಿನಯಿಸಿದ್ದರು. ಈ ಪಾತ್ರಗಳಿಗೆ ಡೇವಿಡ್ ಅವರ ಆಯ್ಕೆ ಹೀಗಿದೆ:
ಸಲ್ಮಾನ್ ಖಾನ್- ಅಂತೋಣಿ, ಆರ್ಬಾಜ್ ಖಾನ್- ಅಮರ್, ಸೋಹಿಲ್ ಖಾನ್
-ಅಕ್ಬರ್ ಆಗಿ ಅಭಿನಯಿಸುವ ಸಾಧ್ಯತೆಯಿದೆ.
  
ಅಮರ್ ಅಕ್ಬರ್ ಅಂತೋಣಿ ಚಿತ್ರದಲ್ಲಿ ಮೂರು ಜನ ಅಣ್ಣ ತಮ್ಮಂದಿರು
ಚಿಕ್ಕಂದಿನಲ್ಲಿ ಬೇರೆ ಬೇರೆಯಾಗಿ ಮೂರು ಮತದವರ ಜೊತೆಯಲ್ಲಿ
ಬೆಳೆದು ನಂತರ ಕೊನೆಯಲ್ಲಿ ಕಳೆದು ಹೋದ ತಮ್ಮ
ತಾಯಿಯನ್ನು ಸೇರುವ ಕಥೆಯಿದೆ.
  
ನ್ಯೂಯಾರ್ಕ್‌ನಿಂದ ಈಗಷ್ಟೇ ಭಾರತಕ್ಕೆ ಕಾಲಿಟ್ಟಿರುವ ತಮ್ಮ ಮಗ
ರೋಹಿತ್ ಫರ್‍ಹಾನ್ ಅಕ್ತರ್ ಬಳಿ ಸಹಾಯಕ ನಿರ್ದೇಶಕನಾಗಿ ಕೆಲಸ
ಮಾಡುತ್ತಿದ್ದಾನೆ. ಮುಂದೆ ಸ್ವತಂತ್ರವಾಗಿ ನಿರ್ದೇಶನ ಮಾಡುವ
ಅಭಿಲಾಷೆ ಅವನಿಗೆ ಇದೆ ಎಂದು ಡೇವಿಡ್ ಧವನ್ ಹೇಳಿದ್ದಾರೆ.
ಇನ್ನಷ್ಟು
ಇಂದು ಪೊಲೀಸ್ ಪೇದೆ ಹುದ್ದೆಗೆ ಲಿಖಿತ ಪರೀಕ್ಷೆ
ಕೌಟುಂಬಿಕ ಹಿಂಸಾ ಕಾಯಿದೆ ವಿರುದ್ಧ ಹೋರಾಟ
ಕೆಪಿಎಸ್‌ಸಿ ಫಲಿತಾಂಶ ನಾಳೆ ಪ್ರಕಟ
ನ.೩ರಿಂದ ೫ರವರೆಗೆ ಜಗತ್ಪ್ರಸಿದ್ಧ ಹಂಪಿ ಉತ್ಸವ
ಕೊಡಗಿನಲ್ಲಿ ಅಕ್ಟೋಬರ್ ೩೧ ರಂದು ಜಾನಪದ ಜಾತ್ರೆ
ವೀಣಾವಾದನದಿಂದ ಗಿನ್ನೆಸ್ ದಾಖಲೆ
ಪ್ರಧಾನಿಗೆ ಉಗ್ರರಿಂದ ಬೆದರಿಕೆ ಪತ್ರ
ವಿಕೃತ ಕಾಮಿ ಉಮೇಶನಿಗೆ ಮರಣದಂಡನೆ
ಕರ್ನಾಟಕದ ಮೇಲೆ ಭಯೋತ್ಪಾದನೆಯ ಕರಿ ಮೋಡ
೯ನೇ ಐಟಿ ಮೇಳಕ್ಕೆ ಸುರಕ್ಷತೆಯ ಚಿಂತೆ
ಮನೆಯಾಳುಗಳ ಗಣತಿಯಲ್ಲಿ ತಮಿಳುನಾಡು ಸರ್ಕಾರ
ಪಾಕ್‌ನೊಂದಿಗೆ ಸರಕು ನೌಕಾಸೇವೆ ಪುನರಾರಂಭ
ಒಂದೇ ಹೆಸರಲ್ಲಿ
ಬೇಕಾದಷ್ಟು ಸಿಮ್
ಶುಕ್ರವಾರ ರಾಷ್ಟ್ರೀಕೃತ ಬ್ಯಾಂಕ್ ನೌಕರರ ಮುಷ್ಕರ
ಪುದುಚೇರಿ ಶಾಲಾ ಮಕ್ಕಳಿಗೆ ಛತ್ರಿ ಕೊಡುಗೆ
ಶುಕ್ರವಾರದಿಂದ ೨೭ ನೇ ಶರಣ ಕಮ್ಮಟ
|