Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Thursday, 12 October 2006 12:41 PM

ಜಿಯಾ-ಉಲ್-ಹಕ್ ಪಾತ್ರದಲ್ಲಿ ನಟಿಸಲಿರುವ ಓಂಪುರಿ
 

ಮುಂಬಯಿ: ವಿಭಿನ್ನ ಪಾತ್ರಗಳನ್ನು ನಿರ್ವಹಿಸುವ ಮೂಲಕ ಪ್ರಸಿದ್ಧರಾಗಿರುವ ಓಂ ಪುರಿ ಈಗ ಹಾಲಿವುಡ್‌ನ `ಚಾರ್ಲಿ ವಿಲ್ಸನ್ ವಾರ್' ಎನ್ನುವ ಚಿತ್ರದಲ್ಲಿ ಪಾಕಿಸ್ತಾನದ ಪೂರ್ವ ರಾಷ್ಟ್ರಪತಿ ಜನರಲ್ ಜಿಯಾ-ಉಲ್-ಹಕ್ ರವರ ಪಾತ್ರವನ್ನು ನಿಭಾಯಿಸಲಿದ್ದಾರೆ.
Om Puri, hindi film actor

ಟೆಕ್ಸಾಸ್ ಗಣರಾಜ್ಯದ ಚಾರ್ಲಿ ವಿಲ್ಸನ್ ಎನ್ನುವ ಕಾಂಗ್ರೆಸ್ ಸದಸ್ಯ ಸಿಐಎ ಸಂಸ್ಥೆಯ ಸಹಾಯದಿಂದ ಅಫ್ಘಾನಿಸ್ತಾನದಲ್ಲಿರುವ ಸೋವಿಯತ್ ಸೈನ್ಯದ ವಿರುದ್ಧ ಹೋರಾಡುವ ಅಫಘಾನಿಗಳಿಗೆ ಸಹಾಯ ಮಾಡುವ ಯೋಜನೆಯನ್ನು ತಯಾರಿಸುತ್ತಾನೆ. ಈ ಯೋಜನೆಯಲ್ಲಿ ಪಾಕಿಸ್ತಾನದ ಜಿಯಾ-ಉಲ್-ಹಕ್‌ರನ್ನೂ ಸೇರಿಸಿಕೊಳ್ಳಲಾಗುತ್ತದೆ. ಇದು `ಚಾರ್ಲಿ ವಿಲ್ಸನ್ ವಾರ್' ಚಿತ್ರದ ಕಥೆ.
 

`ಜಿಯಾ-ಉಲ್-ಹಕ್‌ರ ಪಾತ್ರವನ್ನು ಅಭಿನಯಿಸುವುದು ನನಗೆ ನಿಜವಾಗಿಯೂ ಒಂದು ಸವಾಲಾಗಿದೆ. ಈ ಸವಾಲನ್ನು ನಾನು ಸಮರ್ಥವಾಗಿ ಎದುರಿಸಲು ಸಂಪೂರ್ಣವಾಗಿ ಪ್ರಯತ್ನಿಸುತ್ತೇನೆ' ಎಂದು ಓಂ ಪುರಿ ಹೇಳಿದ್ದಾರೆ.

 

ಈ ಚಿತ್ರದಲ್ಲಿ ಮುಖ್ಯಪಾತ್ರ ಚಾರ್ಲಿ ವಿಲ್ಸನ್ ಆಗಿ ಹಾಲಿವುಡ್‌ನ ಟಾಮ್ ಹಂಕ್ಸ್ ನಟಿಸಲಿದ್ದಾರೆ.

 

ಇನ್ನಷ್ಟು

ಸುವರ್ಣ ಕರ್ನಾಟಕಕ್ಕಾಗಿ ಹೊಸ ಅಂಚೆ ಚೀಟಿ

ಬಗೆ ಹರಿದ ಭಾಷಾ ಕಲಿಕಾ ವಿವಾದ

ಮಂಗಳೂರಿನಲ್ಲಿ ಗಲಭೆ: ೨ ಬಲಿ

ಗ್ರಾಹಕರನ್ನು ಸೆಳೆಯಲು ಎಂಟಿಆರ್ ಮಾಡಿದೆ ಜಾದೂ

ಹುಂಡೈ ಸಂಸ್ಥೆಯಿಂದ ಹೊಸ ಕಾರು ಬಿಡುಗಡೆ

ಮಾಹಿತಿ ಸೋರಿಕೆ ತಡೆಗೆ ಕೇಂದ್ರ ನಿರ್ಧಾರ

ವರುಣ್‌ಗೆ ಟಿಕೇಟ್ ಕೊಡಲು ನಿರಾಕರಿಸಿದ ಬಿಜೆಪಿ

ಮತಾಂಧರಿಂದ ಹತ್ತಿ ಉರಿಯುತ್ತಿರುವ ಮಂಗಳೂರು

ಜೆಸ್ಸಿಕಾ ಪ್ರಕರಣ: ಹರಿಯಾಣ ಮಂತ್ರಿ ರಾಜಿನಾಮೆ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com