ಎಪ್ಪತ್ತೇಳರ ಹೊಸ್ತಿಲಲ್ಲಿ ಲತಾ
ಮುಂಬಯಿ: ಗುರುವಾರಕ್ಕೆ ಲತಾ ಮಂಗೇಶ್ಕರ್‌ಗೆ
ಎಪ್ಪತ್ತೇಳು ವರ್ಷ. ಈ ಸಂತೋಷವನ್ನು ಆಚರಿಸಲು ಮುಂಬಯಿನ ಷಣ್ಮುಗಾನಂದ
ಸಭಾಂಗಣದಲ್ಲಿ ಒಂದು ಸಮಾರಂಭವನ್ನು ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ೫೦ ಸಂಗೀತ ವಾದ್ಯ ವೃಂದದೊಂದಿಗೆ
ಸೆಪ್ಟೆಂಬರ್ ೨೮ ರಂದು ೨೮ ರಚನಾಕಾರರು ಮತ್ತು ಸಂಗೀತಗಾರರು
ಸಂಯೋಜಿಸಿರುವ ೨೮ ಚಲನ ಚಿತ್ರಗಳ ಲತಾ ಹಾಡಿದ ೨೮ ಜನಪ್ರಿಯ
ಹಾಡುಗಳನ್ನು ಈ ತಲೆಮಾರಿನ ಗಾಯಕ-ಗಾಯಕಿರು ಹಾಡಲಿರುವುದು
ಕಾರ್ಯಕ್ರಮದ ವಿಶೇಷತೆಯಾಗಿತ್ತು. ಸಭೆಯಲ್ಲಿ`ಚಿರ ಯೌವನೆ