Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Monday, 11 September 2006 05:05 PM

ಪರ್ವೀನ್ ಪಾತ್ರದಿಂದ ಖುಷಿಯಾದ ಕಂಗನಾ

ಮುಂಬಯಿ: ಗ್ಯಾಂಗ್‌ಸ್ಟರ್ ಖ್ಯಾತಿಯ ಗಂಗುರು ಕೂದಲಿನ ಚೆಲುವೆ ಕಂಗನಾ ರಾನೌತ್, ಮಹೇಶ್ ಭಟ್ ಮತ್ತು ಅಳಿದ ಸುಂದರಿ ಪರ್ವೀನ್ ಬಾಬಿಯ ನಡುವಿನ ಅಂತರಂಗದ ಸಂಬಂಧವನ್ನು ಆಧರಿಸಿದ ಚಲನಚಿತ್ರ `ವೋ ಲಮ್ಹೆ' ಯಲ್ಲಿ ಪರ್ವೀನ್ ಬಾಬಿಯಾಗಿ ನಟಿಸಲಿದ್ದಾರೆ.

ಈ ಪಾತ್ರ ಮಾಡುವುದನ್ನು ಒಂದು ಸೌಭಾಗ್ಯ ಎಂದು ಭಾವಿಸುವ ಕಂಗನಾ ಪರ್ವೀನಳ ದೊಡ್ಡ ಅಭಿಮಾನಿಯಂತೆ. ಪರ್ವೀನಳ ಸೌಂದರ್ಯ, ಭಾವನಾತ್ಮಕತೆ ಕಂಗನಾಳಿಗೆ ಬಹಳ ಇಷ್ಟವಂತೆ.

ಮುಖೇಶ್ ಭಟ್ ನಿರ್ಮಿಸುತ್ತಿರುವ `ವೋ ಲಮ್ಹೆ' ಚಿತ್ರವನ್ನು ಮೋಹಿತ್ ಸೂರಿ ನಿರ್ದೇಶಿಸುತ್ತಿದ್ದಾರೆ. ವೋ ಲಮ್ಹೆಗಾಗಿ ಸೆಪ್ಟೆಂಬರ್ ೨೯ ರ ತನಕ ಕಾಯಬೇಕಾಗಿದೆ.

ಇನ್ನಷ್ಟು

ಅಭಿಷೇಕ್ ಜೊತೆ ದೀಪಿಕಾ ಪಡುಕೊಣೆ

ಬಾಲಿವುಡ್ ಚಿತ್ರದಲ್ಲಿ ಸಚಿನ್-ಲಾರಾ!

ಸೋಪ್ ಜಾಹೀರಾತಿನಲ್ಲಿ ಐಶ್ವರ್ಯಾ

ಕಾಮಿಕ್ ಪುಸ್ತಕವಾಗಿ ಮುನ್ನಭಾಯಿ, ಸರ್ಕೂಟ್ ಕಥೆ

ಕರಣ್ ಜೋಹರ್ ಈಗ `ವಿವಾಹ ಸಲಹೆಗಾರ

ಸಾಯಿಬಾಬ ರೂಪದಲ್ಲಿ ಜಾಕಿಶ್ರಾಫ್ ಹೊಸ ಅವತಾರ

ಸಂಜಯ್ ಲೀಲಾ ಬನ್ಸಾಲಿ ಚಿತ್ರದಲ್ಲಿ ೧೫ ಹಾಡುಗಳು!

 

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com