ಸಾಯಿಬಾಬ ರೂಪದಲ್ಲಿ ಜಾಕಿಶ್ರಾಫ್ ಹೊಸ
ಅವತಾರ
ಮುಂಬಯಿ: ಜಗ್ಗು ದಾದ ಅಲಿಯಾಸ್ ಜಾಕಿಶ್ರಾಫ್ ಈಗ ಹೊಸರೂಪದಲ್ಲಿ
ತೆರೆಯ ವೆ
ಲೆ ಕಾಣಿಸಲಿದ್ದಾರೆ. `ಬಾಬಾನ
ರೂಪದಲ್ಲಿ ಅದರಲ್ಲೂ ವಿಶ್ವದಾದ್ಯಂತ ಭಕ್ತರನ್ನು ಹೊಂದಿರುವ ಶಿರಡಿ
`ಸಾಯಿಬಾಬಾ ರ ಭಕ್ತಿಪ್ರಧಾನ
ಪಾತ್ರದಲ್ಲಿ ಕಾಣಿಸಲಿದ್ದಾರೆ.
ದೀಪಕ್ ಬಲರಾಜ್ ವಿಜ್ ತಯಾರಿಸುತ್ತಿರುವ
`ಏಕ್ ಧರಮ್ ಸಾಯಿ ಬಾಬ
ಚಿತ್ರದಲ್ಲಿ ದೇವಮಾನವ ರೂಪದಲ್ಲಿ ಜಾಕಿ ನಟಿಸಲಿದ್ದಾರೆ. `ಬಾಬನ `ಸಬ್
ಕ ಮಾಲೀಕ್ ಏಕ್ ಹೈ
ತತ್ವದ ಮೇಲೆ ನನಗೆ ಮೊದಲಿಂದಲೂ ನಂಬಿಕೆ
ಎಂದು ಜಾಕಿ ಹೇಳಿದ್ದಾರೆ.
ಜಾಕಿಗೆ ಸಾಲು ಸಾಲಾಗಿ ಚಿತ್ರಗಳಿವೆ ಅವುಗಳಲ್ಲಿ ವಿನೋದ್
ಚೋಪ್ರರ `ಏಕಲವ್ಯ, ಸಚಿನ್
ಬಜಾಜ್ ರ `ನಕ್ಷ. ರಾಮನಾಥನ್‌ರ
`ಡೈವೋರ್ಸ್ ಶತೃಘ್ನ ಸಿನ್ಹಾ
ಬ್ಯಾನರ್ ನ `ದಿಲ್ ಲೇಖರ್ ದೇಕೋ
ಮತ್ತು ಒಂದು ತೆಲುಗು ಚಿತ್ರವು ಸೇರಿದೆ.
ಇನ್ನಷ್ಟು
ಸಂಜಯ್ ಲೀಲಾ ಬನ್ಸಾಲಿ ಚಿತ್ರದಲ್ಲಿ ೧೫
ಹಾಡುಗಳು!
ಗೇಶ್ ಕುಕನೂರು ಬಳಿ ಪ್ರೇಮ ಕಥೆಗಳಿಲ್ಲ
ವರ್ಮಾ
ಶೋಲೆ-೨ ಚಿತ್ರಕ್ಕೆ `ಸಾಂಬ'
ಫಿಕ್ಸ್
ಸಂಸಾರ ಸಾಗರದಲ್ಲಿ ತೇಲುತ್ತಿರುವ ನಮ್ರತಾ
ಕಿಂಗ್‌ಸ್ಲೆಯನ್ನು ಬೆರಗುಗೊಳಿಸಿದ ಐಶ್ವರ್ಯ
ತಾಯಿಯ ಮಡಿಲಲ್ಲಿ ಎಸ್. ನಾರಾಯಣ್
ನನ್ನ
ಕನಸಿನ ಹೂವೆ :
ವಿನಾಯಕ ಜೋಶಿಯ ಪ್ರೇಮಕಥೆ