Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Thursday, 05 October 2006 03:46 PM

ಹಾಡಿನಿಂದ ನಟನೆಗೆ ಹಾರಲಿರುವ ಹಿಮೇಶ್

ಮುಂಬಯಿ: ತನ್ನ ಅನುನಾಸಿಕ ಹಾಡುಗಳಿಂದ ಯುವಜನತೆಗೆ ಹುಚ್ಚು ಹಿಡಿಸಿದ ಹಿಮೇಶ್ ರೇಶಮಿಯಾ ಈಗ ನಟನೆಯಲ್ಲಿ ತಮ್ಮ ಕೈಚಳಕ ತೋರಲು ಹೊರಟಿದ್ದಾರೆ.

ಹಿಮೇಶ್‌ರವರ ಮುಂದಿನ ಯೋಜನೆಗಳ ಬಗ್ಗೆ ಅನೇಕ ಊಹಾಪೋಹಗಳು ಹುಟ್ಟಿಕೊಂಡಿವೆ. ಕೆಲವರು `ಹಿಮೇಶ್ ಹಾಲಿವುಡ್ ಸ್ಟಾರ್‌ಗಳ ಜೊತೆ ಒಪ್ಪಂದ ಮಾಡಿಕೊಂಡು ಅಂತರರಾಷ್ಟ್ರೀಯ ಅಲ್ಬಮ್ ಹೊರತರಲಿದ್ದಾರೆ ಎಂದರೆ ಇನ್ನು ಕೆಲವರು `ಇಲ್ಲಾ, ಅವರು ಅಂತರರಾಷ್ಟ್ರೀಯ ಸಂಗೀತ ಶಾಲೆಯೊಂದನ್ನು ತೆರೆಯಲಿದ್ದಾರೆ ಎಂದು ಹೇಳುತ್ತಿದ್ದಾರೆ. ಇದೇನೇ ಇದ್ದರೂ ಹಿಮೇಶ್ ಒಂದು ಮೆಗಾ ಚಿತ್ರದಲ್ಲಿ ಹೀರೋ ಆಗಿ ಕಾಣಿಸಿಕೊಳ್ಳುವುದಂತೂ ಧೃಢ ಪಟ್ಟಿದೆ. ಈ ಬಗ್ಗೆ ಮಾತನಾಡಲು ನಿರಾಕರಿಸಿದ ಹಿಮೇಶ್ `ಈಗ ನಾನೇನೂ ಹೇಳಲಾರೆ. ಈ ತಿಂಗಳ ಅಂತ್ಯದೊಳಗಾಗಿ ನನ್ನ ಮುಂದಿನ ನಿರ್ಧಾರಗಳನ್ನು ತಿಳಿಸುವೆ ಎಂದು ಹೇಳಿದ್ದಾರೆ.

ಈ ಹಿಂದೆ ನಟಿಸಲು ಅನೇಕ ಅವಕಾಶಗಳು ಬಂದಿದ್ದರೂ ಹಿಮೇಶ್ ನಿರಾಕರಿಸಿದ್ದರು.

ಇನ್ನಷ್ಟು

ಕಲಾಂ ಭೇಟಿ ಮಾಡಲಿರುವ ಅಫ್ಜಲ್ ಕುಟುಂಬ

ಬಂದ್ ಕರೆಗೆ ಓಗೊಟ್ಟ ಕರ್ನಾಟಕ

ಐಐಎಂ-ಎ ನಲ್ಲಿ ಓಬಿಸಿ ಕೋಟಾಗೆ ಅಸ್ತು

ಶರಣ ಸಂಸ್ಕೃತಿ ಉತ್ಸವಕ್ಕೆ ಚಾಲನೆ

ದತ್ತ ಪೀಠ: ಕೋರ್ಟ್ ಆದೇಶವೇ ಅಂತಿಮ-ದೇವೇಗೌಡ

ಐಟಿ, ಬಿಪಿಓ ಸಂಸ್ಥೆಗೆ ತಲೆನೋವಾದ ಕರ್ನಾಟಕ ಬಂದ್

ಕೊನೆಯ ದಿನದ ಅಧಿವೇಶನ

ರಂಗಶಂಕರದಲ್ಲಿ ಅಕ್ಟೋಬರ್ ೮ ರಿಂದ ರಂಗೋತ್ಸವ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com