ಕಾಮಿಕ್ ಪುಸ್ತಕವಾಗಿ ಮುನ್ನಭಾಯಿ, ಸರ್ಕೂಟ್
ಕಥೆ
ಮುಂಬಯಿ: ನಿರ್ದೇಶಕ ರಾಜ್ ಕುಮಾರ ಹಿರಾನಿ
ಹಾಗೂ ಕಥಾ ಲೇಖಕ ಅಭಿಜಿತ್ ಜೋಶಿ ಸೃಷ್ಟಿಸಿದ `ಮುನ್ನಭಾಯಿ
ಹಾಗೂ `ಸರ್ಕೂಟ್
ಪಾತ್ರಗಳು ಬೆಳ್ಳಿತೆರೆಯಲ್ಲಿ ರಾರಾಜಿಸುತ್ತಿರುವುದು ಎಲ್ಲರಿಗೂ ತಿಳಿದ ಸಂಗತಿ.
ಇನ್ನು ಮುಂದೆ ಮುನ್ನಭಾಯಿ ಕಥೆ ಕಾಮಿಕ್ ಪುಸ್ತಕ ರೂಪದಲ್ಲಿ ಹೊರಬರಲಿದೆ.
`ಅಷ್ಟೆ ಏಕೆ ಮುನ್ನ ಹಾಗೂ ಸರ್ಕೂಟ್‌ನ ಸಾಹಸಗಳನ್ನು ಅನಿಮೇಷನ್
ಚಿತ್ರ ಹಾಗೂ ಕಾರ್ಟೂನ್ ಮಾಡಲು ಬೇಡಿಕೆ ಬಂದಿದೆ
ಎಂದು ರಾಜ್ ಕುಮಾರ್ ಸಂತೋಷಿ ಹೇಳಿದ್ದಾರೆ.
ಈಗಾಗಲೇ ಕಾಮಿಕ್ ಪಾತ್ರದ ರಚನೆಯಲ್ಲಿ
ತೊಡಗಿದ್ದೇವೆ ಇದರ ನೀಲಿ ನಕಾಶೆ ತಯಾರಾಗಿದೆ. ಶೀಘ್ರದಲ್ಲೇ
ಕಾಮಿಕ್ ಪುಸ್ತಕ ರೂಪದಲ್ಲಿ ಮುನ್ನಭಾಯಿ ಸಾಹಸ ಕಥೆಗಳು ಹೊರಹೊಮ್ಮತ್ತದೆ
ಎಂದು ರಾಜ್ ಕುಮಾರ್ ಸಂತೋಷಿ ಹೇಳಿದ್ದಾರೆ. ಕಾಮಿಕ್ ಪುಸ್ತಕ ಹಾಗೂ
ಅನಿಮೇಷನ್ ಚಿತ್ರಗಳ ವಿತರಣೆಯ ಹೊಣೆಯನ್ನು ವಿಧು ವಿನೋದ್
ಚೋಪ್ರ ಪ್ರೋಡಕ್ಷನ್‌ನವರು ವಹಿಸಿಕೊಂಡಿದ್ದಾರೆ.
ಇನ್ನಷ್ಟು
ಸಾಯಿಬಾಬ ರೂಪದಲ್ಲಿ ಜಾಕಿಶ್ರಾಫ್ ಹೊಸ
ಅವತಾರ
ಸಂಜಯ್ ಲೀಲಾ ಬನ್ಸಾಲಿ ಚಿತ್ರದಲ್ಲಿ ೧೫
ಹಾಡುಗಳು!
ಗೇಶ್ ಕುಕನೂರು ಬಳಿ ಪ್ರೇಮ ಕಥೆಗಳಿಲ್ಲ
ವರ್ಮಾ
ಶೋಲೆ-೨ ಚಿತ್ರಕ್ಕೆ `ಸಾಂಬ'
ಫಿಕ್ಸ್
ಸಂಸಾರ ಸಾಗರದಲ್ಲಿ ತೇಲುತ್ತಿರುವ ನಮ್ರತಾ
ಕಿಂಗ್‌ಸ್ಲೆಯನ್ನು ಬೆರಗುಗೊಳಿಸಿದ ಐಶ್ವರ್ಯ