ಸಂಗೊಳ್ಳಿ ರಾಯಣ್ಣನಾಗಿ
ಸರ್ಜಾ
ಕಿತ್ತೂರು
ರಾಣಿಯಾಗಿ ಯಾರು ನಟಿಸುತ್ತಾರೆ ?
ಗಂಡುಗಲಿ
ಕುಮಾರ ರಾಮ, ಕಲ್ಲರಳಿ ಹೂವಾಗಿ ಚಿತ್ರಗಳ ನಂತರ ಇನ್ನೊಂದು ಐತಿಹಾಸಿಕ ಕನ್ನಡ
ಚಿತ್ರಕ್ಕೆ ಕಾಲ ಕೂಡಿಬಂದಿದೆ. ಉತ್ತರ ಕರ್ನಾಟಕದ ವೀರ ಸ್ವಾತಂತ್ರ್ಯ ಸೇನಾನಿ ಸಂಗೊಳ್ಳಿ
ರಾಯಣ್ಣನ ಜೀವನ ಚರಿತ್ರೆ ಆಧರಿಸಿ ಈ ಚಿತ್ರ ನಿರ್ಮಾಣವಾಗಲಿದೆ. ನಿರ್ಮಾಪಕರು
ಉತ್ತರಕರ್ನಾಟಕದವರೇ ಆದ ಆನಂದ್ ಅಪ್ಪುಗೊಳ್ ಎಂಬುವರು. ಅವರು ಈ ಹಿಂದೆ `ತುಂಟ