Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:45 PM

ಬರಲಿದ್ದಾನೆ ಕುಮಾರರಾಮKurama Raama

ಭಾರ್ಗವ ನಿರ್ದೇಶನದ `ಗಂಡುಗಲಿ ಕುಮಾರರಾಮ' ಚಿತ್ರ ಬಿಡುಗಡೆಗೆ ಸಿದ್ಧಗೊಳ್ಳುವುದರೊಂದಿಗೆ, ಸುಮಾರು ಮೂರು ದಶಕಗಳ ನಂತರ ಕನ್ನಡ ಬೆಳ್ಳಿತೆರೆಯಲ್ಲಿ ಚಾರಿತ್ರಿಕ ಸಿನಿಮಾದ ಯುಗ ಮತ್ತೆ ಆರಂಭವಾಗಲಿದೆ. ಡಾ. ರಾಜ್‌ಕುಮಾರ್ ೨೫ ವರ್ಷಗಳ ಹಿಂದೆಯೇ ಈ ಚಿತ್ರ ಮಾಡಬೇಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ ಎಂದು ಹೇಳುತ್ತಾರೆ ಚಿತ್ರದ ನಿರ್ಮಾಪಕ ಎಂ.ಆರ್.ಪಟ್ಟಾಭಿರಾಮ್.

 

ಆಗಸ್ಟ್‌ನಲ್ಲಿ ಬಿಡುಗಡೆಯಾಗಲಿರುವ ಗಂಡುಗಲಿ ಕುಮಾರರಾಮ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನು ಹುಟ್ಟುಹಾಕಲಿದೆ.

 

ಶಿವರಾಜ್ ಕುಮಾರ್ ಪ್ರಧಾನ ಪಾತ್ರದಲ್ಲಿ ನಟಿಸುತ್ತಿರುವ ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ಸಂಯೋಜಿಸಿದ್ದಾರೆ.

Print This PagePrint this page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com