|
ಅರವತ್ನಾಲ್ಕು ಸಂವತ್ಸರ ಪೂರೈಸಿದ ಅಮಿತಾಭ್
ಮುಂಬಯಿ: ಅಕ್ಟೋಬರ್ ೧೧ ರಂದು ಅಮಿತಾಭ್ ಬಚ್ಚನ್ ತಮ್ಮ
೬೩ನೇ ವಸಂತವನ್ನು ಪೂರೈಸಿದರು.
ಪ್ರತಿವರ್ಷದಂತೆ ಈ ವರ್ಷವೂ ಮನೆಯ ಬಾಲ್ಕನಿಯಲ್ಲಿ ನಿಂತು
ಅಭಿಮಾನಿಗಳ ಎಡೆಗೆ ಕೈ ಬೀಸುವರೋ ಎಂದು ಅಭಿಮಾನಿಗಳು
ಹೊರಗಡೆ ಕಾದಿದ್ದರು. ಬಚ್ಚನ್ ಅವರ ತಾಯಿಯ ಅನಾರೋಗ್ಯದ
ಕಾರಣ ಮುಂಬೈನ ಸಬರ್ ಬನ್ ಜುಹುನಲ್ಲಿರುವ `ಪ್ರತಿಕ್ಷಾ' ದಲ್ಲಿ
ಯಾವುದೇ ರೀತಿಯ ಅತಿಯಾದ ಸಂಭ್ರಮ ಇರಲಿಲ್ಲ. ಅಮಿತಾಭ್
ತಮ್ಮ ಈ ದಿನವನ್ನು ಕುಟುಂಬದೊಂದಿಗೇ ಕಳೆದರು. ತೆಜಿ
ಬಚ್ಚನ್(ಅಮಿತಾಭ್ ಅವರ ತಾಯಿ)ಅವರ ಅನಾರೋಗ್ಯ ಬಚ್ಚನ್ ಹುಟ್ಟು
ಹಬ್ಬದ ಪಾರ್ಟಿಯನ್ನು ಮಂಕಾಗಿಸಿತ್ತು.
ಇನ್ನಷ್ಟು
ಅ. ೧೨ರಂದು ದಕ್ಷಿಣ ಏಷ್ಯಾ ಪತ್ರಿಕಾ ಕಾರ್ಯಾಗಾರ
ಕಿರಣ್ ದೇಸಾಯಿಗೆ ಬೂಕರ್ ಪ್ರಶಸ್ತಿ
ಮರುಜೀವ ಪಡೆಯುತ್ತಿರುವ ರಕ್ಷಣಾ ಹಗರಣ
೧೩ ಕೋಟಿ ಮಕ್ಕಳ
ಭವಿಷ್ಯ ಕತ್ತಲೆಯಲ್ಲಿ
ಬಿಸ್ಮಿಲ್ಲಾ ಖಾನ್‌ರವರ ಕೊನೆಯ ದಿನಗಳ ಕಣ್ಣೀರ ಕಥೆ
ಸಂಸ್ಕೃತಿ ಇಲಾಖೆಯಿಂದ
`ಪ್ರತಿಭಾನ್ವೇಷಣೆ'
ಉ.ಕೋರಿಯಾದ ಚೊಚ್ಚಲ ಪರಮಾಣು ಬಾಂಬ್ ಪರೀಕ್ಷೆ
ಕಗ್ಗಲಿಪುರದಲ್ಲಿ ನಟ ಟೆನ್ನಿಸ್‌ಕೃಷ್ಣ ಮೇಲೆ ಹಲ್ಲೆ
ಬಿಎಸ್‌ಪಿಯ ನಾಯಕ ಕಾಂಶಿ ರಾಮ್ ನಿಧನ
ಆಲಮಟ್ಟಿಯಲ್ಲಿ ವಿಮಾನ ನಿಲ್ದಾಣ: ಸರ್ಕಾರದ ಚಿಂತನೆ
ಬಗೆ ಹರಿದ ಭಾಷಾ ಕಲಿಕಾ
ವಿವಾದ |