ಸೋಪ್ ಜಾಹೀರಾತಿನಲ್ಲಿ ಐಶ್ವರ್ಯಾ
ಐಶ್ ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಸದ್ಯದ
ಉತ್ತರ ಆಕೆ ಜಾಹೀರಾತು ಮಾಡುತ್ತಿದ್ದಾರೆ ಎಂಬುದು.
ರೋಹನ್ ಸಿಪ್ಪಿ ತಮ್ಮ `ಕುಛ್ ನಾ ಕಹೊ'
ಚಿತ್ರದ ನಂತರ ಒಂದು ಸೋಪ್ ಜಾಹೀರಾತಿನಲ್ಲಿ ಐಶ್ವರ್ಯಾಳನ್ನು ಹಾಕಿ
ಕೊಳ್ಳುತ್ತಿದ್ದಾರೆ.
`ನಾನು ಮತ್ತು ರೋಹನ್ ಅನೇಕ
ವರ್ಷಗಳಿಂದ ಗೆಳೆಯರಾಗಿದ್ದೇವೆ. ರೊಹನ್ ಹೆಸರು ಕಂಡ ತಕ್ಷಣ
ಈ ಜಾಹೀರಾತನ್ನು ಮಾಡಲು ಒಪ್ಪಿಕೊಂಡೆ. ಈಗಷ್ಟೇ ದುಬಾಯಿಯಲ್ಲಿ
ಇದರ ಚಿತ್ರೀಕರಣ ಮುಗಿದಿದ್ದು, ಬಹಳ ಹಾಟ್ ಆಗಿದೆ' ಎಂದು ಐಶ್
ಹೇಳುತ್ತಾಳೆ.
ಇನ್ನಷ್ಟು
ಸಾಯಿಬಾಬ ರೂಪದಲ್ಲಿ ಜಾಕಿಶ್ರಾಫ್ ಹೊಸ
ಅವತಾರ
ಸಂಜಯ್ ಲೀಲಾ ಬನ್ಸಾಲಿ ಚಿತ್ರದಲ್ಲಿ ೧೫
ಹಾಡುಗಳು!
ಗೇಶ್ ಕುಕನೂರು ಬಳಿ ಪ್ರೇಮ ಕಥೆಗಳಿಲ್ಲ
ವರ್ಮಾ
ಶೋಲೆ-೨ ಚಿತ್ರಕ್ಕೆ `ಸಾಂಬ'
ಫಿಕ್ಸ್
ಸಂಸಾರ ಸಾಗರದಲ್ಲಿ ತೇಲುತ್ತಿರುವ ನಮ್ರತಾ
ಕಿಂಗ್‌ಸ್ಲೆಯನ್ನು ಬೆರಗುಗೊಳಿಸಿದ ಐಶ್ವರ್ಯ