Fonts Problem?

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Friday, 01 September 2006 03:31 PM

ಕಿಂಗ್‌ಸ್ಲೆಯನ್ನು ಬೆರಗುಗೊಳಿಸಿದ ಐಶ್ವರ್ಯ

ನಮ್ಮ ಬಾಲಿವುಡ್ ತಾರೆ ಐಶ್ವರ್ಯ ರೈಗೆ ಹಾಲಿವುಡ್ ಮಂದಿಯಿಂದ ಅತ್ಯದ್ಭುತ ನಟಿ ಎಂಬ ಹೊಗಳಿಕೆಯ ಸುರಿಮಳೆ!

ಈ ಸುರಿಮಳೆ ಹರಿಸಿದವರು ಮತ್ಯಾರೂ ಅಲ್ಲ `ಗಾಂಧಿ ಚಿತ್ರಕ್ಕಾಗಿ ಆಸ್ಕರ್ ಪಡೆದಿರುವ ನಟ ಸರ್ ಬೆನ್ ಕಿಂಗ್‌ಸ್ಲೆ, `ದ ಲಾಸ್ಟ್ ಲೀಜಿಯನ್ ಎಂಬ ಹಾಲಿವುಡ್ ಚಿತ್ರದಲ್ಲಿ ಸಹನಟನಾಗಿರುವ ಇವರು ಐಶ್ವರ್ಯ ನಟನೆಯಿಂದ ಆಶ್ಚರ್ಯಗೊಂಡಿದ್ದಾರೆ!

ಐಶ್ವರ್ಯ ರೈ ಜೊತೆ ನಟಿಸಲು ಇಷ್ಟವಾಗುತ್ತದೆ. ಅವರು `ಭಾರತೀಯ ಸೌಂದರ್ಯಕ್ಕೆ ಜೀವಂತ ಉದಾಹರಣೆಯಾಗಿದ್ದಾರೆ ಎಂದು ಕಿಂಗ್‌ಸ್ಲೆ ಉದ್ಗರಿಸಿದ್ದಾರೆ.

 
 

Print This PagePrint this page

 

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com