|
ಕರಣ್ ಜೋಹರ್ ಈಗ `ವಿವಾಹ ಸಲಹೆಗಾರ
ಕಭಿ ಅಲ್ವಿದ ನಾ ಕೆಹೆನಾ ಚಿತ್ರದ ಯಶಸ್ಸಿನ ನಂತರ
ಕರಣ್ ಜೋಹರ್ ಅವರು ನ್ಯೂಯಾರ್ಕ್‌ನಲ್ಲಿ ತಮ್ಮ ರಜಾ ದಿನಗಳನ್ನು
`ವಿವಾಹ ಮಾರ್ಗದರ್ಶಿಯಾಗಿ
ಕಳೆಯುತ್ತಿದ್ದಾರೆ.
`ನಾನು ನ್ಯೂಯಾರ್ಕ್‌ನ ಭಾರತೀಯ
ಜೋಡಿಗಳಿಗೆ ವೈವಾಹಿಕ ಸಲಹೆ ನೀಡುತ್ತಿದ್ದೇನೆ. ಕಭಿ ಅಲ್ವಿದ ನ ಕೆಹೆನ
ಚಿತ್ರವು ವೀಕ್ಷಕರನ್ನು ಚಿಂತನೆಗೀಡು ಮಾಡಿ ಅನೇಕ ಸಂಶಯಗಳನ್ನು
ಅವರ ಮನದಲ್ಲಿ ಬಿತ್ತಿದೆ ಮತ್ತು ಅವರು ಸಲಹೆ ನೀಡಲು ನನ್ನನ್ನು
ಯೋಗ್ಯನೆಂದು ಭಾವಿಸುತ್ತಾರೆ. ಇದು ನನ್ನ ಅದೃಷ್ಟವಾಗಿದೆ.
ಎಂದು ಕರಣ್ ಹೇಳುತ್ತಾರೆ.
ಒಂದು ಸುದ್ದಿಯಂತೆ ಜೋಹರ್ ಅವರು
ತಮ್ಮ ಮುಂದಿನ ಚಿತ್ರದ ತಯಾರಿ ನಡೆಸಿದ್ದಾರೆ. ಸೆಪ್ಟೆಂಬರ್ ಎರಡನೇ
ವಾರದಲ್ಲಿ ಕೆನಡಾದಲ್ಲಿ ನಡೆಯಲಿರುವ ಚಿತ್ರ ಮಹೋತ್ಸವದಲ್ಲಿ `ನೆವರ್
ಸೇ ಗುಡ್‌ಬೈ ಎಂಬ ಉಪಶೀರ್ಷಿಕೆ
ಅಡಿಯಲ್ಲಿ ಕಭಿ ಅಲ್ವಿದಾ ನಾ ಕೆಹನಾ (ಕಂಕ್?) ಪ್ರದರ್ಶನಗೊಳ್ಳಲಿದೆ
ಎಂದು ಅಮಿತಾಬ್‌ರೊಡನೆ ನಾನು ಪಾಲ್ಗೊಳ್ಳಲಿದ್ದೇನೆ ಎಂದು ಕರಣ್
ಹೇಳಿದ್ದಾರೆ.
ಇನ್ನಷ್ಟು
ಸಾಯಿಬಾಬ ರೂಪದಲ್ಲಿ ಜಾಕಿಶ್ರಾಫ್ ಹೊಸ
ಅವತಾರ
ಸಂಜಯ್ ಲೀಲಾ ಬನ್ಸಾಲಿ ಚಿತ್ರದಲ್ಲಿ ೧೫
ಹಾಡುಗಳು!
ಗೇಶ್ ಕುಕನೂರು ಬಳಿ ಪ್ರೇಮ ಕಥೆಗಳಿಲ್ಲ
ವರ್ಮಾ
ಶೋಲೆ-೨ ಚಿತ್ರಕ್ಕೆ `ಸಾಂಬ'
ಫಿಕ್ಸ್
ಸಂಸಾರ ಸಾಗರದಲ್ಲಿ ತೇಲುತ್ತಿರುವ ನಮ್ರತಾ
ಕಿಂಗ್‌ಸ್ಲೆಯನ್ನು ಬೆರಗುಗೊಳಿಸಿದ ಐಶ್ವರ್ಯ
|