|
ಸಲ್ಮಾನ್‌ನ ಬೈಕೇರಿದ ವಿಶ್ವಸುಂದರಿ
ಮುಂಬೈ: ಸಲ್ಮಾನ್ ವಿಶ್ವಸುಂದರಿಯನ್ನು ಬೈಕಿನ ಮೇಲೆ
ಏರಿಸಿಕೊಂಡು ಸುತ್ತಿ ಮತ್ತೆ ಸುದ್ದಿಯಲ್ಲಿದ್ದಾರೆ.

ಛೆ,ಛೆ ತಪ್ಪು ತಿಳಿದುಕೊಳ್ಳಬೇಡಿ. ಇದರ ಹಿಂದೆ ಸಲ್ಮಾನ್‌ಗೆ ಒಳ್ಳೆಯ
ಉದ್ದೇಶವಿದೆ. ಏಡ್ಸ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಸಲ್ಮಾನ್ ಈ
ವರ್ಷದ ವಿಶ್ವ ಸುಂದರಿ ಜುಲೈಖಾ ರಿವೇರಾ ಅವರನ್ನು ತಮ್ಮ ಬೈಕಿನ
ಮೇಲೆ ಕೂರಿಸಿಕೊಂಡು ತಿರುಗಾಡಿದ್ದಾರೆ.
ಈ ಪ್ರಯಾಣ ಬಾಂದ್ರಾದ ಪ್ರಾರಂಭವಾಗಿ ಗೋರೆಗಾಂವ್‌ನ ರಾಯಲ್
ಪಾಮ್ಸ್ ತನಕ ಮುಂದುವರಿಯಿತು. ಸಲ್ಮಾನ್ ಜೊತೆ ತಿರುಗಿದ
ಜುಲೈಖಾ `ನಿಜವಾಗಿಯೂ ಅವರು ಜಗತ್ತಿನ ಸುಂದರರಲ್ಲಿ ಒಬ್ಬರು.
ಅವರು ಒಳ್ಳೆಯ ಹಾಸ್ಯಪ್ರಜ್ಞೆಯನ್ನು ಹೊಂದಿದ್ದಾರೆ' ಎಂದು
ಸಲ್ಮಾನ್‌ರನ್ನು ಬಾಯಿತುಂಬಾ ಹೊಗಳಿದ್ದಾರೆ.
ಬಾರತಕ್ಕೆ ಭೇಟಿನೀಡಿರುವ ಜುಲೈಖಾ ಮುಂಬೈ, ನವದೆಹಲಿ,
ಚೆನ್ನೈ, ಕೊಲ್ಕತ್ತಾ ಮತ್ತು ಬೆಂಗಳೂರಿಗೆ ಭೇಟಿನೀಡಲಿದ್ದಾರೆ. ೧೯
ವರ್ಷದ ಈ ಬ್ಯೂಟಿ ಕ್ವೀನ್ ಏಡ್ಸ್ ಬಗ್ಗೆ ಜನ ಜಾಗ್ರತಿಗಾಗಿ ದೇಶ
ಸುತ್ತುತ್ತಿದ್ದಾರೆ. ನ್ಯೂಯಾರ್ಕ್ ಪ್ರವಾಸದಲ್ಲಿ ಸಾರ್ವಜನಿಕವಾಗಿ ಎಚ್‌ಐವಿ
ಪರೀಕ್ಷೆ ಮಾಡಿಸಿಕೊಂಡು ಅನೇಕರಿಗೆ ಸ್ಪೂರ್ತಿಯಾಗಿದ್ದಾರೆ.
ಇನ್ನಷ್ಟು
ಮತ್ಸ್ಯೋತ್ಪಾದನೆ: ವಿಶ್ವದಲ್ಲಿ ಭಾರತಕ್ಕೆ ೨ನೇ ಸ್ಥಾನ
ಐಟಿ ಕ್ವಿಜ್‌ನಿಂದ ಗಿನ್ನೆಸ್‌ಗೆ ಸೇರಲು ಟಿಸಿಎಸ್ ಉತ್ಸುಕ
ಭಾರತದಲ್ಲಿ ೩೭ ದಶಲಕ್ಷ ದೃಷ್ಟಿ ಹೀನರು!!
ಸೋನಿಯಾ ವಿರುದ್ಧ ತಿರುಗಿಬಿದ್ದ ನಟವರ್
ಜೋಗ ಆಗಲಿದೆ ಮೈಸೂರಿನ ಬೃಂದಾವನದಂತೆ!!
ಕನಕ ಪೀಠಕ್ಕೆ ಈಗ ಹೊಸ ಜಗದ್ಗುರು
ಆಸೀಸ್ ದಾಳಿಗೆ ಇಂಡಿಯಾ ಬಲಿ
ಇಂದು ಪೊಲೀಸ್ ಪೇದೆ ಹುದ್ದೆಗೆ ಲಿಖಿತ ಪರೀಕ್ಷೆ
ಕೌಟುಂಬಿಕ ಹಿಂಸಾ ಕಾಯಿದೆ ವಿರುದ್ಧ ಹೋರಾಟ
ಕೆಪಿಎಸ್‌ಸಿ ಫಲಿತಾಂಶ ನಾಳೆ ಪ್ರಕಟ
ನ.೩ರಿಂದ ೫ರವರೆಗೆ ಜಗತ್ಪ್ರಸಿದ್ಧ ಹಂಪಿ ಉತ್ಸವ
ಕೊಡಗಿನಲ್ಲಿ ಅಕ್ಟೋಬರ್ ೩೧ ರಂದು ಜಾನಪದ ಜಾತ್ರೆ
ವೀಣಾವಾದನದಿಂದ ಗಿನ್ನೆಸ್ ದಾಖಲೆ
ಪ್ರಧಾನಿಗೆ ಉಗ್ರರಿಂದ ಬೆದರಿಕೆ ಪತ್ರ
ವಿಕೃತ ಕಾಮಿ ಉಮೇಶನಿಗೆ ಮರಣದಂಡನೆ
ಕರ್ನಾಟಕದ ಮೇಲೆ ಭಯೋತ್ಪಾದನೆಯ ಕರಿ ಮೋಡ
೯ನೇ ಐಟಿ ಮೇಳಕ್ಕೆ ಸುರಕ್ಷತೆಯ ಚಿಂತೆ
ಮನೆಯಾಳುಗಳ ಗಣತಿಯಲ್ಲಿ ತಮಿಳುನಾಡು ಸರ್ಕಾರ
ಪಾಕ್‌ನೊಂದಿಗೆ ಸರಕು ನೌಕಾಸೇವೆ ಪುನರಾರಂಭ
ಒಂದೇ ಹೆಸರಲ್ಲಿ
ಬೇಕಾದಷ್ಟು ಸಿಮ್
ಶುಕ್ರವಾರ ರಾಷ್ಟ್ರೀಕೃತ ಬ್ಯಾಂಕ್ ನೌಕರರ ಮುಷ್ಕರ
ಪುದುಚೇರಿ ಶಾಲಾ ಮಕ್ಕಳಿಗೆ ಛತ್ರಿ ಕೊಡುಗೆ
ಶುಕ್ರವಾರದಿಂದ ೨೭ ನೇ ಶರಣ ಕಮ್ಮಟ
|