|
ಆಮೀರ್ ಖಾನ್‌ಗೆ ಗುಜರಾತ್ ಸರ್ಕಾರದ ಸಮನ್ಸ್
ಅಹಮದಾಬಾದ್: ಅವನತಿಯ ಅಂಚಿನಲ್ಲಿರುವ ಚೀಂಕರ (ಕೃಷ್ಣ
ಮೃಗ) ವನ್ನು `ಲಗಾನ್' ಚಿತ್ರದಲ್ಲಿ ಅಮೀರ್ ಖಾನ್ ಬಳಸಿ
ಚಿತ್ರೀಕರಿಸಿದ್ದನ್ನು ಪ್ರಶ್ನಿಸಿ ಗುಜರಾತ್ ಅರಣ್ಯ ಇಲಾಖೆ ಸಮನ್ಸ್ ನೀಡಿದೆ.
`ನವೆಂಬರ್ ೬ ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಅಮೀರ್
ಖಾನ್‌ಗೆ ಸಮನ್ಸ್ ಕಳಿಸಿದ್ದೇವೆ' ಎಂದು ಗುಜರಾತ್ ರಾಜ್ಯದ ಅರಣ್ಯ ಖಾತೆ
ಸಚಿವ ಮಂಗು ಪಟೇಲ್ ಹೇಳಿದ್ದಾರೆ.

ಅನುಮತಿ ಪಡೆಯದೆ ಚೀಂಕರವನ್ನು ಬಳಸಿ ಅಮೀರ್ ಖಾನ್ ತಮ್ಮ
ಸಂಸ್ಥೆ ನಿರ್ಮಿಸಿದ `ಲಗಾನ್' ಚಿತ್ರದಲ್ಲಿ ಚಿತ್ರೀಕರಣ ನಡೆಸಿದ್ದು,
ವನ್ಯಜೀವಿ ಸಂರಕ್ಷಣಾ ಕಾಯಿದೆಯ ಅನ್ವಯ ಅಪರಾಧವಾಗಿದೆ.
`ಚಿತ್ರೀಕರಣದ ಸಂದರ್ಭದಲ್ಲಿ ಚೀಂಕರಕ್ಕೆ ಯಾವುದೇ ರೀತಿಯ
ತೊಂದರೆ ಸಂಭವಿಸದಿದ್ದರೂ ಅನುಮತಿ ಇಲ್ಲದೆ ಅಳಿವಿನಂಚಿನಲ್ಲಿರುವ
ಪ್ರಾಣಿಯ ಬಳಕೆ ಮಾಡಿದ್ದು ಅಪರಾಧ' ಎಂದು ಪಟೇಲ್ ಹೇಳಿದ್ದಾರೆ.
ಇನ್ನಷ್ಟು
ಭಾರತದಲ್ಲಿ ೩೭ ದಶಲಕ್ಷ ದೃಷ್ಟಿ ಹೀನರು!!
ಸೋನಿಯಾ ವಿರುದ್ಧ ತಿರುಗಿಬಿದ್ದ ನಟವರ್
ಜೋಗ ಆಗಲಿದೆ ಮೈಸೂರಿನ ಬೃಂದಾವನದಂತೆ!!
ಕನಕ ಪೀಠಕ್ಕೆ ಈಗ ಹೊಸ ಜಗದ್ಗುರು
ಆಸೀಸ್ ದಾಳಿಗೆ ಇಂಡಿಯಾ ಬಲಿ
ಇಂದು ಪೊಲೀಸ್ ಪೇದೆ ಹುದ್ದೆಗೆ ಲಿಖಿತ ಪರೀಕ್ಷೆ
ಕೌಟುಂಬಿಕ ಹಿಂಸಾ ಕಾಯಿದೆ ವಿರುದ್ಧ ಹೋರಾಟ
ಕೆಪಿಎಸ್‌ಸಿ ಫಲಿತಾಂಶ ನಾಳೆ ಪ್ರಕಟ
ನ.೩ರಿಂದ ೫ರವರೆಗೆ ಜಗತ್ಪ್ರಸಿದ್ಧ ಹಂಪಿ ಉತ್ಸವ
ಕೊಡಗಿನಲ್ಲಿ ಅಕ್ಟೋಬರ್ ೩೧ ರಂದು ಜಾನಪದ ಜಾತ್ರೆ
ವೀಣಾವಾದನದಿಂದ ಗಿನ್ನೆಸ್ ದಾಖಲೆ
ಪ್ರಧಾನಿಗೆ ಉಗ್ರರಿಂದ ಬೆದರಿಕೆ ಪತ್ರ
ವಿಕೃತ ಕಾಮಿ ಉಮೇಶನಿಗೆ ಮರಣದಂಡನೆ
ಕರ್ನಾಟಕದ ಮೇಲೆ ಭಯೋತ್ಪಾದನೆಯ ಕರಿ ಮೋಡ
೯ನೇ ಐಟಿ ಮೇಳಕ್ಕೆ ಸುರಕ್ಷತೆಯ ಚಿಂತೆ
ಮನೆಯಾಳುಗಳ ಗಣತಿಯಲ್ಲಿ ತಮಿಳುನಾಡು ಸರ್ಕಾರ
ಪಾಕ್‌ನೊಂದಿಗೆ ಸರಕು ನೌಕಾಸೇವೆ ಪುನರಾರಂಭ
ಒಂದೇ ಹೆಸರಲ್ಲಿ
ಬೇಕಾದಷ್ಟು ಸಿಮ್
ಶುಕ್ರವಾರ ರಾಷ್ಟ್ರೀಕೃತ ಬ್ಯಾಂಕ್ ನೌಕರರ ಮುಷ್ಕರ
ಪುದುಚೇರಿ ಶಾಲಾ ಮಕ್ಕಳಿಗೆ ಛತ್ರಿ ಕೊಡುಗೆ
ಶುಕ್ರವಾರದಿಂದ ೨೭ ನೇ ಶರಣ ಕಮ್ಮಟ
|