|
ಕೆಬಿಸಿ ಇನ್ನೂ ಕಿಂಗ್ ಖಾನ್ ಪಾಲಿಗೆ
ಇದುವರೆಗೂ ಬಿಗ್ ಬಿ ಅಮಿತಾಬ್ ಬಚ್ಚನ್ ನಡೆಸಿಕೊಡುತ್ತಿದ್ದ ಜನಪ್ರಿಯ
ರಸಪ್ರಶ್ನೆ ಕಾರ್ಯಕ್ರಮ `ಕೌನ್ ಬನೇಗಾ ಕರೋಡ್‌ಪತಿ' ಇನ್ನೂ
ಶಾರುಖ್ ಖಾನ್ ನಡೆಸಿಕೊಡಲಿದ್ದಾರೆ.
`ಸ್ಟಾರ್ ಟಿವಿಯವರು ನನಗೆ ಈ ಬಗ್ಗೆ ಹೇಳಿದಾಗ ಆಶ್ಚರ್ಯವಾಯಿತು.
ಬಚ್ಚನ್ ಸಾಬ್ ಅವರಿಂದ ಜನಪ್ರಿಯಗೊಂಡ ಕೆಬಿಸಿಯನ್ನು
ಮುಂದುವರೆಸುವ ಭಾಗ್ಯ ನನಗೆ ಸಿಕ್ಕಿದ್ದು ಸಂತೋಷ' ಎಂದು
ಶಾರುಖ್ ಖಾನ್ ಪ್ರತಿಕ್ರಿಯಿಸಿದ್ದಾರೆ.
 
`ಕಳೆದ ತಿಂಗಳಿನಿಂದ ಈಚೆಗೆ ಶಾರುಖ್ ಖಾನ್ ಅವರನ್ನು ಕೆಬಿಸಿಯ
ನಿರೂಪಣೆ ಮಾಡಲು ಕೇಳಿಕೊಳ್ಳಲಾಯಿತು. ಶಾರುಖ್ ಅವರು
ಉತ್ಸಾಹದಿಂದ ಒಪ್ಪಿಕೊಂಡಿದ್ದಾರೆ. ಡಿಸೆಂಬರ್‌ನ ಅಂತ್ಯಕ್ಕೆ ಚಿತ್ರೀಕರಣ
ಪ್ರಾರಂಭವಾಗಲಿದ್ದು, ಜನವರಿಯ ಕೊನೆಯ ವೇಳೆಗೆ
ಪ್ರಸಾರವಾಗುವ ಸಾಧ್ಯತೆಯಿದೆ. ಅನಾರೋಗ್ಯದ ಕಾರಣ ಅಮಿತಾಬ್
ಅವರು ಕೆಬಿಸಿ ಇಂದ ಹೊರ ಬಂದಿದ್ದಾರೆ' ಎಂದು ಸ್ಟಾರ್ ಇಂಡಿಯಾದ ಸಿಇಓ
ಸಮೀರ್ ನಾಯರ್ ಹೇಳಿದ್ದಾರೆ.
ಇನ್ನಷ್ಟು
ನಾಡೋಜ ಪ್ರಶಸ್ತಿಗೆ ೫
ಜನರ ಆಯ್ಕೆ
೬೦ ಸಾವಿರ ಕ್ವಿ. ಅಡಿಕೆ ಖರೀದಿ :
ಅಡಿಕೆ ಮಂಡಳ
ಎಫ್೧:ಅಲ್ಸಾನೋಗೆ ಹೊಸ
ಜೋಡಿ ಹ್ಯಾಮಿಲ್ಟನ್
ಭಾರತಕ್ಕೆ ಲಗ್ಗೆ
ಇಡಲಿರುವ ಅಲ್‌ಜಜೀರಾ ಚಾನೆಲ್
ಫೈರ್ ಫಾಕ್ಸ್ ಹ್ಯಾಕರ್‍ಸ್
ಪಾಲಿಗೆ ಸುಲಭ ತುತ್ತು?
ವಿದ್ಯುತ್ ದರ ಇಳಿಸಲು
`ಅಂಚೆ ಕಾರ್ಡ್ ಚಳುವಳಿ'
ಮುಂಬೈನಲ್ಲಿ ಡೀಸೆಲ್ ಬೆಲೆ
ಕಮ್ಮಿ?
|