Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Wednesday, 25 October 2006 03:40 PM

ಏಳು ಸಿನಿಮಾಗಳನ್ನು ನಿರ್ಮಿಸಲಿರುವ ಸುಭಾಷ್ ಘಾಯ್

 

ತಮ್ಮ `ಮುಕ್ತಾ ಆರ್ಟ್ಸ್ ಬ್ಯಾನರ್'ನ ವಾರ್ಷಿಕೋತ್ಸವದ ಸಂದರ್ಭದಲ್ಲಿ ತಮ್ಮ ಮುಂದಿನ ಚಿತ್ರಗಳ ನಿರ್ಮಾಣಗಳ ಬಗ್ಗೆ ಘೋಷಿಸುವುದು ಘಾಯ್ ಪ್ರತಿವರ್ಷ ಆಚರಿಸಿಕೊಂಡು ಬಂದಿರುವ ಸಂಪ್ರದಾಯ.
 

ಈ ಸಂಪ್ರದಾಯದಂತೆ, ಈ ವರ್ಷ ಘಾಯ್ ಅವರು ೭ ಸಿನಿಮಾಗಳ ನಿರ್ಮಾಣದ ಘೋಷಣೆ ಮಾಡಿದ್ದಾರೆ. ನಾಲ್ಕು ಚಿತ್ರಗಳನ್ನು `ಮುಕ್ತಾ ಎಂಟರ್‌ಟೈನ್ಮೆಂಟ್ ಬ್ಯಾನರ್' ಅಡಿಯಲ್ಲಿ ಏಪ್ರಿಲ್ ೨೦೦೭ರಲ್ಲಿ ಪ್ರಾರಂಭಿಸಲಿದ್ದು ಜನವರಿ ೨೦೦೮ ರಲ್ಲಿ ಮುಗಿಸುವ ಗುರಿ ಹೊಂದಿದ್ದಾರೆ. ಉಳಿದ ೩ ಚಿತ್ರಗಳನ್ನು `ಇಕ್ಬಾಲ್' ಚಿತ್ರ ನಿರ್ಮಾಣ ಖ್ಯಾತಿಯ `ಮುಕ್ತಾ ಸರ್ಚ್‌ಲೈಟ್ ಬ್ಯಾನರ್' ಅಡಿಯಲ್ಲಿ ಏಪ್ರಿಲ್ ೨೦೦೭ ರೊಳಗೆ ನಿರ್ಮಿಸಲು ನಿರ್ಧಾರ ಮಾಡಿದ್ದಾರೆ. Subhash Ghai
 

ಈಗಾಗಲೇ ಈ ಎಲ್ಲಾ ಚಿತ್ರಗಳ ನಿರ್ದೇಶಕರನ್ನು ಆಯ್ಕೆ ಮಾಡಲಾಗಿದ್ದು, ನಟ, ನಟಿಯರ ಆಯ್ಕೆ ನಡೆಯುತ್ತಿದೆ.
 

ಸುಭಾಷ್ ಘಾಯ್ ನಿರ್ದೇಶಿಸಲಿರುವ ಒಂದು ಚಿತ್ರದಲ್ಲಿ ಸಲ್ಮಾನ್ ಖಾನ್ ನಟಿಸಲಿದ್ದಾರೆ. ಉಳಿದಂತೆ ಅನುರಾಗ್ ಬಸು, ಅಬ್ಬಾಸ್ ಮುಸ್ತಾನ್, ನಾಗೇಶ್ ಕೂಕನೂರ್ ಅಂತಹ ಪ್ರಸಿದ್ಧ ನಿರ್ದೇಶಕರು ಘಾಯ್ ಬ್ಯಾನರ್‌ನ ಮುಂದಿನ ಕೆಲವು ೬ ಚಿತ್ರಗಳ ನಿರ್ದೇಶನದ ಹೊಣೆ ಹೊತ್ತಿದ್ದಾರೆ.

 

ಇನ್ನಷ್ಟು

ಸ್ವತಃ ಅಣ್ಣನ ಮಗನಿಂದ ಗುಂಡೇಟು ತಿಂದ ಕೋರೆ

ಇಮ್ರಾನಾ ಪ್ರಕರಣ: ತಪ್ಪಿತಸ್ಥ ಮಾವ

ಇನ್ನು ಯಾಹೂ ಮೆಸ್ಸೆಂಜರ್ ಹಿಂದಿ ತಮಿಳಲ್ಲೂ ಲಭ್ಯ

ರಾಷ್ಟ್ರಪತಿಯ ಕ್ಷಮಾದಾನ ಕೋರಲಿರುವ ಅಫಜಲ್

೧, ೪೦೦ ಉದ್ಯೋಗಿಗಳನ್ನು ಹೊರದಬ್ಬಿದ ಎಓಆಲ್

ಪಾಕ್ ಪಂದ್ಯವನ್ನು ಹಾಳುಗೆಡವಲು ಶಿವಸೇನೆ ಹಂಚಿಕೆ

ನೈಸರ್ಗಿಕ ಕೃಷಿಗೆ ಮಾರು ಹೋದ ಮಠ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com