Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Thursday, 23 November 2006 06:59 PM

ದುಬೈ ಚಿತ್ರೋತ್ಸವದಲ್ಲಿ ಕಿಂಗ್ ಖಾನ್‌ಗೆ ಸನ್ಮಾನ

 

ಮುಂಬೈ: ಡಿ. ೧೦ರಿಂದ ೧೭ರ ತನಕ ನಡೆಯಲಿರುವ ದುಬೈ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ(ಡಿಐಎಫ್‌ಎಫ್)ದಲ್ಲಿ ಶಾರುಖ್ ಖಾನ್ ಸೇರಿದಂತೆ ಒಲಿವರ್ ಸ್ಟೋನ್, ನಬಿ ಈಲ್-ಮಲೇಹ್‌ರನ್ನು ಸಿನಿಮಾ ಜಗತ್ತಿಗೆ ಸಲ್ಲಿಸಿದ ವಿಶೇಷ ಸೇವೆಗಾಗಿ ಸನ್ಮಾನಿಸಲಾಗುತ್ತಿದೆ.
Shahrukh Khan

ಎರಡು ವಿಯೆಟ್ನಾಂ ಚಿತ್ರವಾದ `ಪ್ಲಾಟೂನ್' ಮತ್ತೊಂದು `ಬೋರ್ನ್ ಆನ್ ದಿ ಫೋರ್ತ್ ಆಫ್ ಜುಲೈ' ಹೀಗೆ ಸ್ಟೋನ್ ಆಸ್ಕರ್‌ನ್ನು ಮೂರು ಬಾರಿ ಪಡೆದಿದ್ದಾರೆ. ಕಿಂಗ್ ಖಾನ್ ೫೫ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿದ್ದಾರೆ. ಮತ್ತು ಇವುಗಳಲ್ಲಿ `ಪಹೇಲಿ (೨೦೦೬)', `ದೇವದಾಸ್(೨೦೦೨)' ಚಿತ್ರಗಳು ಆಸ್ಕರ್‌ಗೆ ಹೆಸರಿಸಲ್ಪಟ್ಟಿದ್ದವು.
 

`ಹೀಗೆ ಸಿನಿಮಾ ಪ್ರಪಂಚದಲ್ಲಿ ಹಿರಿಯ ಸಾಧನೆ ಮಾಡಿದ ಕಲಾಕಾರರನ್ನು ಸನ್ಮಾನಿಸುವುದರಿಂದ ಭವಿಷ್ಯದಲ್ಲಿ ಸಿನಿಮಾ ಜಗತ್ತನ್ನು ಹೊಸ ಸ್ತರಕ್ಕೆ ಕೊಂಡೊಯ್ಯುವವರಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ' ಎಂದು ಡಿಐಎಫ್‌ಎಫ್‌ದ ಅಧ್ಯಕ್ಷ ಅಬ್ದುಲ್‌ಹಮೀದ್ ಜುಮಾ ಅಭಿಪ್ರಾಯ ಪಡುತ್ತಾರೆ.

 

ಇನ್ನಷ್ಟು

ಭಾರತ-ಚೀನಾ ಬಾಂಧವ್ಯಕ್ಕೆ ೧೦ ಅಂಶಗಳ ಕಾರ್ಯತಂತ್ರ

ಪತ್ನಿಗೆ ಹಿಂಸೆ ನೀಡುತ್ತಿರುವ ರಾಹುಲ್ ಮಹಾಜನ್!?

ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಇನ್ನಿಲ್ಲ

ರಾಷ್ಟ್ರೀಯ ಸುರಕ್ಷಾ ಸಂಕಲ್ಪ ಸಮಾವೇಶದ ಸಂಕಲ್ಪಗಳು

ಧರ್ಮಸ್ಥಳದಲ್ಲಿ ಸರ್ವಧರ್ಮ ಸಮ್ಮೇಳನಕ್ಕೆ ಚಾಲನೆ

`ಮಹಾನದಿ' ಕೃತಿಗೆ ವೀಚಿ ಸಾಹಿತ್ಯ ಪ್ರಶಸ್ತಿ

ಪರೀಕ್ಷೆಯಲ್ಲಿ ಪಾಸಾದ `ಪೃಥ್ವಿ-೨' ಕ್ಷಿಪಣಿ

ಚುನಾವಣೆ ಗೆಲ್ಲಲು ಉದ್ಯಮಿಗಳ ಹಣ: ದೇವೇಗೌಡ

ಲಾಲು ಪ್ರಸಾದ್ ಇಂಗ್ಲೀಷ್ ಕುದುರೆ ಪರಗತ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com