Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Monday, 22 January 2007 06:30 PM

`ಬಫ್ಟಾ'ಗೆ ರಂಗ್ ದೆ ಬಸಂತಿ ಸೇರ್ಪಡೆ

 

ರಾಕೇಶ್ ಓಂ ಪ್ರಕಾಶ್ ಮೆಹ್ರಾ ಅವರ `ರಂಗ್ ದೆ ಬಸಂತಿ' ಚಿತ್ರ ಬ್ರಿಟಿಷ್ ಅಕಾಡೆಮಿ ಆಫ್ ಫಿಲ್ಮ್ ಎಂಡ್ ಟೆಲಿವಿಜನ್ ಆರ್ಟ್ಸ್ ಅವಾರ್ಡ್' (BAFTA) ನಲ್ಲಿ ವಿದೇಶೀಯ ಚಿತ್ರಗಳ ವಿಭಾಗದಲ್ಲಿ `ರಂಗ್ ದೆ...' ಜಾಗ ಗಿಟ್ಟಿಸಿದೆ.
 

ಆಮೀರ್ ಖಾನ್ ನಟಿಸಿರುವ ಈ ಚಿತ್ರಕ್ಕೆ ಭಾರತದಲ್ಲೂ ಉತ್ತಮ ಬೆಂಬಲ ವ್ಯಕ್ತವಾಗಿತ್ತು ಮತ್ತು ಭಾರತ ಇದನ್ನು ಆಸ್ಕರ್‌ಗೂ ಕಳಿಸಿತ್ತು. ಸ್ಟಾರ್ ಸ್ಕ್ರೀನ್ ಅವಾರ್ಡ್‌ನಲ್ಲಿ ಕೂಡಾ ೮ ಪ್ರಶಸ್ತಿಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ.
 

ಆಮೀರ್ ಅಲ್ಲದೆ ಸೋಹಾ ಅಲಿ ಖಾನ್, ಟಾಲಿವುಡ್‌ನ ಸಿದ್ಧಾರ್ಥ್, ಶರಮನ್ ಜೋಷಿ, ಕುನಾಲ್ ಕಪೂರ್ ಮತ್ತು ಬ್ರಿಟನ್ ಅಭಿನೇತ್ರಿ ಎಲಿಸ್ ಪೈಟನ್ ಕೂಡಾ ಅಭಿನಯಿಸಿದ್ದಾರೆ.
 

`ರಂಗ್ ದೆ ಬಸಂತಿ' `ವಾಲ್ಟರ್', `ಪೈನ್ಸ್ ಲೈಬಿರಿಯಂಥ್', `ಎಪೊಕೈಲಿಪ್ಟೊ', ಬ್ಲೆಕ್ ಬುಕ್'ದಂಥ ಚಿತ್ರಗಳ ಜೊತೆ ಸೆಣೆಸಬೇಕಿದೆ. ಮುಂದಿನ ತಿಂಗಳು ಫೆಬ್ರವರಿ ೧೧ರಂದು ಬಫ್ಟಾದ ಸಮಾರೋಪ ಸಮಾರಂಭ ನಡೆಯಲಿದ್ದು ಈ ಸಂದರ್ಭದಲ್ಲಿ ಪ್ರಶಸ್ತಿಯ ಘೋಷಣೆ ಮಾಡಲಾಗುತ್ತದೆ.

 

ಇನ್ನಷ್ಟು

ಎಎಕ್ಸ್‌ಎನ್ ಚಾನೆಲ್ ಮೇಲೆ ಪ್ರತಿಬಂಧ

ಶಿಲ್ಪಾ ನಿಂದನೆ: ಗಂಭೀರವಾಗಿ ಪರಿಗಣಿಸಿರುವ ಭಾರತ

ಜ.೨೩ರಂದು ರಾಜ್ಯ ಚಲನಚಿತ್ರ ಪ್ರಶಸ್ತಿ ಸಮಾರಂಭ

ಕೀಬೋರ್ಡನಲ್ಲಿ ಗಿನ್ನೀಸ್ ದಾಖಲೆ ಮಾಡಿದ ಪ್ಯಾಟ್ರಿಕ್ಸ್

ತಮಿಳುನಾಡು ಶಾಲೆಗಳಲ್ಲಿ ದೈಹಿಕ ಶಿಕ್ಷೆ ನಿಷಿದ್ಧ

ದೇಶದ ನಿಧಾನಗತಿಗೆ ಅಧಿಕಾರಶಾಹಿ ಕಾರಣ: ಮೂರ್ತಿ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com