|
ಯಶ್‌ರ ಚಿತ್ರದಲ್ಲಿ ಮರಳಲಿರುವ ಮಾಧುರಿ
ಇನ್ನೂ ಹೆಸರಡಿದ ಯಶ್ ಚೋಪ್ರಾ ಚಿತ್ರದಲ್ಲಿ ಮಾಧುರಿ ದಿಕ್ಷಿತ್
ನಟಿಸಲು ಒಪ್ಪಿಕೊಂಡಿದ್ದಾರೆ. ನಿರ್ಮಾಪಕ ಆದಿತ್ಯ ಚೋಪ್ರಾ ನಾಲ್ಕೈದು
ಹೆಸರಲ್ಲಿ ಯಾವ ಹೆಸರು ಇಡಬೇಕೆಂದು ತಲೆ
ಕೆಡಿಸಿಕೊಳ್ಳುತ್ತಿದ್ದಾರೆ.
ನಾಯಕ ಪ್ರಧಾನವಲ್ಲದ ಈ ಚಿತ್ರದಲ್ಲಿ ಕುನಾಲ್ ಕಪೂರ್,
ಅಕ್ಷಯ್ ಖನ್ನಾ ನಟಿಸಲಿದ್ದಾರೆ. ಅಲ್ಲದೆ ಕೊಂಕಣ್ ಸೇನ್ ಮತ್ತು
ಅನುಪಮ್ ಖೇರ್ ಕೂಡಾ ಚಿತ್ರದಲ್ಲಿದ್ದಾರೆ.
ಛಾಯಾಗ್ರಾಹಕ ಅನಿಲ್ ಮೆಹೆತಾ ಈ ಅನಾಮಿಕ ಚಿತ್ರದ
ನಿರ್ದೇಶಕರಾಗಲಿದ್ದಾರೆ. ಇದೇನೇ ಇದ್ದರೂ ಮಾಧುರಿ ತವರಿಗೆ
ಮರಳಲಿರುವ ವಿಷಯವೇ ಅನೇಕರಿಗೆ ಖುಷಿ ತಂದಿದೆ.
ಇನ್ನಷ್ಟು
ಜೆಸ್ಸಿಕಾ ಲಾಲ್ ಹತ್ಯೆ:
ಮನು ದೋಷಿ
ಅಕ್ರಮ ಆಸ್ತಿ ಪ್ರಕರಣ
ಗೆದ್ದ ಲಾಲೂ ದಂಪತಿಗಳು
ರಜತ ಕಳೆದುಕೊಳ್ಳುವ
ಭಯದಲ್ಲಿ ಶಾಂತಿ
ಗೌಡರ ಜೊತೆ ಸೇರುವ
ಆಸೆ ಇತ್ತು ಆದರೆ...
ಫೆ.೧೧ಕ್ಕೆ ವಿಶ್ವ ಹಿಂದೂ
ಅಧಿವೇಶನ
ರಾಜ್ಯದ ಮೇಲೆ ಚುನಾವಣಾ
ಆಯೋಗದ ದೂರು
ಬಿಜೆಪಿ ಜಿಲ್ಲಾಮುಖಂಡರ
ಅಭಿಪ್ರಾಯ ಕೇಳಿ ಮೈತ್ರಿ
|