Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Monday, 01 January 2007 11:20 AM

ನೀಲಕಂಠದಲ್ಲಿ ಮಿಂಚಲಿರುವ ಸೆಕ್ಸ್ ಸಿಂಬಲ್ `ನಮಿತಾ'

 

ತಮಿಳು ನಾಡಿನ ಸೆಕ್ಸ್ ಸಿಂಬಲ್ ನಮಿತಾ ಸಾಯಿ ಪ್ರಕಾಶ್ ನಿರ್ದೇಶನದ, `ನೀಲಕಂಠ'ದಲ್ಲಿ ನಟಿಸಿದ್ದಾಳೆ.Namita
 

ಕ್ರೇಜಿ ಸ್ಟಾರ್ ರವಿಚಂದ್ರನ್ ನಾಯಕನಾಗಿರುವ ಈ ಚಿತ್ರದಲ್ಲಿ ಕನ್ನಡಕ್ಕೆ ಕರೆತಂದ ಇನ್ನೊಬ್ಬ ಮಳೆಯಾಳಿ ನಟಿ ಶ್ರೀದೇವಿಕಾ `ಸೆಕೆಂಡ್ ಹಿರೊಯಿನ್' ಆಗಿ ನಟಿಸಲಿದ್ದಾರೆ.
 

`ಹೌದು. ಗ್ಲಾಮರ್ ನನ್ನ ಪ್ಲಸ್ ಪಾಯಿಂಟ್. ಆದರೆ ಒಂದೇ ರೀತಿಯ ಪಾತ್ರ ಮಾಡಿ-ಮಾಡಿ ಬೇಸತ್ತಿದ್ದೆ. ನನಗೆ ಯಾವಾಗಲೂ ವಿಶಿಷ್ಟ ಪಾತ್ರ ಮಾಡುವದು ಅಂದರೆ ಬಹಳ ಇಷ್ಟ. `ನೀಲಕಂಠ'ದಲ್ಲಿ ನನ್ನದು ಭಾವನಾ ಪ್ರಧಾನವಾದ ಪಾತ್ರವಾಗಿದ್ದು ವಿಶಿಷ್ಟವಾಗಿದೆ' ಎಂದು ನಮಿತಾ ಹೇಳುತ್ತಾರೆ.
 

ನೀಲಕಂಠಕ್ಕೆ ರವಿಚಂದ್ರನ್ ಸಂಗೀತವಿದ್ದು, ಈ ಮೂಲಕ ದೀರ್ಘಕಾಲದ ನಂತರ ರವಿಚಂದ್ರನ್ ತಾವು ನಿರ್ದೇಶನ ಮಾಡದ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.

 

ಇನ್ನಷ್ಟು

ಜೆಸ್ಸಿಕಾ ಲಾಲ್ ಹತ್ಯೆ: ಮನು ದೋಷಿ

ಅಕ್ರಮ ಆಸ್ತಿ ಪ್ರಕರಣ ಗೆದ್ದ ಲಾಲೂ ದಂಪತಿಗಳು

ರಜತ ಕಳೆದುಕೊಳ್ಳುವ ಭಯದಲ್ಲಿ ಶಾಂತಿ

ಗೌಡರ ಜೊತೆ ಸೇರುವ ಆಸೆ ಇತ್ತು ಆದರೆ...

ಫೆ.೧೧ಕ್ಕೆ ವಿಶ್ವ ಹಿಂದೂ ಅಧಿವೇಶನ

ರಾಜ್ಯದ ಮೇಲೆ ಚುನಾವಣಾ ಆಯೋಗದ ದೂರು

ಬಿಜೆಪಿ ಜಿಲ್ಲಾಮುಖಂಡರ ಅಭಿಪ್ರಾಯ ಕೇಳಿ ಮೈತ್ರಿ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com