|
ಪ.ಬಂಗಾಳ ಗಲಭೆ ಮತ್ತು ನಾಗತಿಹಳ್ಳಿ
ಇತ್ತೀಚೆಗೆ
ಪಶ್ಚಿಮ ಬಂಗಾಳದಲ್ಲಿ ಕೈಗಾರಿಕಾ ಪ್ಲಾಂಟೇಷನ್ ನಿರ್ಮಿಸಲು ರೈತರ
ಭೂಮಿಯನ್ನು ಆಕ್ರಮಿಸಿಕೊಂಡ ಸರ್ಕಾರದ ವಿರುದ್ಧ ರೈತರು
ಸಿಡಿದೆದ್ದು ಪ್ರತಿಭಟನೆ ನಡೆಸಿರುವ ವಿಷಯ ಎಲ್ಲರಿಗೂ ತಿಳಿದಿದ್ದೇ.
ಆದರೆ ನಾಗತಿಯವರಿಗೂ ಇದಕ್ಕೂ ಏನು ಸಂಬಂಧ ಅಂತೀರಾ?
ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ `ಮಾತಾಡ್ ಮಾತಾಡ್
ಮಲ್ಲಿಗೆ' ಚಿತ್ರದ ಕಥೆ ಕೇಳಿದರೆ ಪಶ್ಚಿಮ ಬಂಗಾಳದ ರೈತರ
ಪ್ರತಿಭಟನೆಯನ್ನು ನೆನಪಿಗೆ ತರುತ್ತದೆ.
ಈ ಚಿತ್ರದಲ್ಲಿ ನಿರ್ದೇಶಕ ನಾಗತಿ
ತಮ್ಮ
ಭೂಮಿಯನ್ನು ವಶಪಡಿಸಿಕೊಳ್ಳಲು ಹವಣಿಸುವ
ಕಾರ್ಪೋರೇಟ್-ರಾಜಕೀಯ ಶಕ್ತಿಗಳ ವಿರುದ್ಧ ರೈತನ
ಸೆಣೆಸಾಟವನ್ನು ಚಿತ್ರಿಸುತ್ತಾರೆ. ನಾಯಕ ಡಾ|| ವಿಷ್ಣುವರ್ಧನ್
ಬಂಡಾಯ ರೈತನ ಪಾತ್ರ ನಿರ್ವಹಿಸಿದರೆ ಸುಹಾಸಿನಿ ಮಣಿರತ್ನಂ
ನಾಯಕಿಯಾಗಿ ನಟಿಸಲಿದ್ದಾರೆ.
ಇನ್ನಿತರ ಪಾತ್ರಗಳಲ್ಲಿ ದೊಡ್ಡಣ್ಣ, ರಂಗಾಯಣ ರಘು, ಸಿಹಿಕಹಿ
ಚಂದ್ರು ಮುಂತಾದವರು ನಟಿಸಲಿದ್ದಾರೆ. ಯಶಸ್ವಿ ಸಂಗೀತ
ನಿರ್ದೇಶಕ ಮನೋಮೂರ್ತಿಯವರ ರಾಗ ಸಂಯೋಜನೆ ಇದೆ. ಹೆಚ್ಚಿನ
ಚಿತ್ರಿಕರಣ ಕರ್ನಾಟಕದ ಮಲೆನಾಡು ಪ್ರದೇಶಗಳಲ್ಲಿ ನಡೆಯಲಿದೆ.
ಇನ್ನಷ್ಟು
ಎಎಕ್ಸ್‌ಎನ್ ಚಾನೆಲ್ ಮೇಲೆ
ಪ್ರತಿಬಂಧ
ಶಿಲ್ಪಾ ನಿಂದನೆ: ಗಂಭೀರವಾಗಿ
ಪರಿಗಣಿಸಿರುವ ಭಾರತ
ಜ.೨೩ರಂದು ರಾಜ್ಯ
ಚಲನಚಿತ್ರ ಪ್ರಶಸ್ತಿ ಸಮಾರಂಭ
ಕೀಬೋರ್ಡನಲ್ಲಿ ಗಿನ್ನೀಸ್
ದಾಖಲೆ ಮಾಡಿದ ಪ್ಯಾಟ್ರಿಕ್ಸ್
ತಮಿಳುನಾಡು ಶಾಲೆಗಳಲ್ಲಿ
ದೈಹಿಕ ಶಿಕ್ಷೆ ನಿಷಿದ್ಧ
ದೇಶದ ನಿಧಾನಗತಿಗೆ
ಅಧಿಕಾರಶಾಹಿ ಕಾರಣ: ಮೂರ್ತಿ
|