|
ಮಾರ್ಚ್‌ರೊಳಗೆ ಅಭಿ-ಐಶ್ ಮದುವೆ
ಬೆಂಗಳೂರು: ಬಚ್ಚನ್ ಕುಟುಂಬದ ಜ್ಯೋತಿಷ್ಯಜ್ಞ
ಚಂದ್ರಶೇಖರ ಸ್ವಾಮಿ ಈ ವರ್ಷದ ಮಾರ್ಚ್‌ರೊಳಗೆ ಐಶ್ವರ್ಯ ರೈ
ಮತ್ತು ಅಬಿಷೇಕ್ ಬಚ್ಚನ್ ಮದುವೆಯಾಗುತ್ತದೆ ಎಂದು ಭವಿಷ್ಯ
ನುಡಿದಿದ್ದಾರೆ.

ನಿಶ್ಚಿತಾರ್ಥದಂತೆ ಸರಾಗವಾಗಿ ಇವರ ವಿವಾಹ ಕೂಡಾ ಸರಾಗವಾಗಿ ನಡೆದು
ಹೋಗುತ್ತದೆ ಎಂದು ಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ.
`ಐಶ್ ಜಾತಕದಲ್ಲಿ ಕೆಲವು ದೋಷಗಳಿದ್ದು ಅದಕ್ಕೆ ಕೆಲವು
ಪರಿಹಾರಗಳನ್ನೂ ಸೂಚಿಸಿದ್ದೇನೆ. ಇನ್ನೆಲ್ಲವೂ ಸರಾಗವಾಗಿ ನಡೆದು
ಹೋಗುತ್ತದೆ. ಐಶ್ವರ್ಯಾ `ಮಂಗಳ ದಶ'ವನ್ನು ಹೊಂದಿರಲಿಲ್ಲ.
ಅದಕ್ಕಾಗಿಯೇ ನಿಶ್ಚಿತಾರ್ಥವನ್ನು ಮುಂದೂಡಲಾಯಿತು. ಬಹುಶಃ
ಫೆಬ್ರವರಿ ೧೯ಕ್ಕೆ ವಿವಾಹ ನೆರವೇರಿಸಲಾಗುವುದು' ಎಂದು ಸ್ಥಳೀಯ
ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.
ಇನ್ನಷ್ಟು
ಎನ್‌ಕೌಂಟರ್‌ನಲ್ಲಿ ರೌಡಿ
ರಫೀಕ್ ಹತ್ಯೆ
ಸಾಧುಗಳಿಂದ `ಶಶಿ
ಸ್ನಾನ'ವನ್ನು ಬಹಿಷ್ಕರಿಸುವ ಬೆದರಿಕೆ
ಇಂದು ಹೊರಬರಲಿರುವ
ನವಜೋತ್ ಸಿಂಗ್ ಸಿಧು
ಅಫ್ಜಲ್ ಕತ್ತಿಗೆ ಬಿಗಿಯಾದ
ನೇಣು
ಬೀದಿನಾಯಿ ನಿರ್ಮೂಲನೆಗೆ
ಒತ್ತಾಯಿಸಿ ಪ್ರತಿಭಟನೆ
ಐಟಿಯ ಹೊಸತಾಣವಾಗುತ್ತಿರು ಜೈಪುರ್
ಮೂವತ್ನಾಲ್ಕು ಪೂರೈಸಿದ ದ್ರಾವಿಡ್
ನಾಗಾರ್ಜುನ ಸ್ಥಾವರ
ವಾರಗಳ ಕಾಲ ಸ್ಥಗಿತ
ಪಿಎಸ್‌ಎಲ್‌ವಿ-ಸಿ೭ದ ಯಶಸ್ವಿ
ಉಡಾವಣೆ
|