Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Saturday, 16 December 2006 01:26 PM

ಎಹ್‌ಸಾನ್‌ಗೆ ಹೃತಿಕ್ ಅಂಕಲ್ ಜೊತೆ ನಟಿಸುವ ಆಸೆಯಂತೆ

 

ಸನ್‌ಫೀಸ್ಟ್ ಬಿಸ್ಕಿಟ್, ಮ್ಯಾಗಿ, ನೋಕಿಯಾ, ಬಿಗ್‌ಬಜಾರ್, ಮೂವ್, ಮುಂತಾದ ಜಾಹೀರಾತಿನಲ್ಲಿ ನೀವು ಈ ಪುಟ್ಟ ಬಾಲಕಿಯ ಮುಗ್ಧ ಮುಖವನ್ನು ಬಾಲಕನ ವೇಶದಲ್ಲಿ ನೋಡಿಯೇ ನೋಡಿರುತ್ತೀರಿ.
 

ತನ್ನ ಮೂರನೆಯ ವರ್ಷದಿದಂದಲೇ ಜಾಹೀರಾತಿನಲ್ಲಿ ಕಾಣಿಸಿಕೊಂಡ ಈ ಪುಟ್ಟ ಬಾಲಕಿಯ ಹೆಸರು `ಎಹಸಾನ್' ಎಹಸಾನ್‌ಳಲ್ಲಿರುವ ನಟನಾಚಾತುರ್ಯವನ್ನು ಗಮನಿಸಿದ ತಾಯಿ ಅವಳ ನಟನೆಗೆ ಸಂಪೂರ್ಣ ಸಹಕಾರ ನೀಡಿದರು.
 

ಮೊದಲಬಾರಿಗೆ ಸೌರಭ್ ನಾರಂಗ್ ತಮ್ಮ `ವಾAhsaanಸ್ತುಶಾಸ್ತ್ರ' ಚಿತ್ರದಲ್ಲಿ ಅವಕಾಶ ನೀಡಿದರು. ನಂತರ ಇತ್ತೀಚೆಗೆ ಬಂದ `ಕಭಿ ಅಲ್ವಿದ ನಾ ಕೆಹೆನಾ' ಚಿತ್ರದಲ್ಲೂ ಎಹಸಾನ್ ನಟಿಸಿದ್ದಾಳೆ. ಅವಳಿಗೆ ಕರಣ್ ಜೋಹರ್ ಮತ್ತು ಸೌರಭ್ ನಾರಂಗ್ ಬಹಳ ಇಷ್ಟದ ನಿರ್ದೇಶಕರಂತೆ.
 

ದೊಡ್ಡವಳಾಗಿ ಚಿತ್ರನಟಿ ಆಗುತ್ತೇನೆ ಎಂದು ಹೇಳುವ ಎಹಸಾನ್‌ಗೆ ಪ್ರೀತಿ ಜಿಂಟಾ ಮತ್ತು ಶಾರುಖ್ ಇಷ್ಟವಂತೆ.
 

`ಶಾರುಖ್ ಜೊತೆ ಕೆಲಸಮಾಡಬೇಕು ಎಂದು ಬಹಳ ಆಸೆ ಇತ್ತು. ಅದು ಪೂರ್ಣವಾಯಿತು. ಇನ್ನು ಅಮಿತಾಭ್ ಬಚ್ಚನ್ ಮತ್ತು ಹೃತಿಕ್ ರೋಶನ್ ಜೊತೆ ನಟಿಸುವ ಆಸೆ ಇದೆ. ಆ ಆಸೆ ಕೂಡಾ ಬಹು ಬೇಗನೆ ಈಡೆರುತ್ತದೆ ಎಂದು ಕೊಂಡಿದ್ದೇನೆ' ಎಂದು ಆಸೆ ಕಂಗಳಿನ ಪುಟ್ಟಿ ಹೇಳುತ್ತಾಳೆ.

 

ಇನ್ನಷ್ಟು

ಝಂಕ್ ಆಹಾರ ಕೋಲಾಗಳ ಮೇಲೆ ನಿರ್ಬಂಧ?

AIIMS ವೈದ್ಯರ ಅನಿರ್ದಿಷ್ಟ ಕಾಲದ ಉಪವಾಸ

ಹೊರಗಿಂದ ಬಂದ ವಿದ್ಯಾರ್ಥಿಗಳಿಗೆ ಕನ್ನಡ ಕಡ್ಡಾಯ

ರಾಜ್ಯದಲ್ಲಿ ಮುಷ್ಕರಕ್ಕೆ ನೀರಸ ಪ್ರತಿಕ್ರಿಯೆ

ಬಜೆಟ್‌ನ ಶೇ. ೨೦ರಷ್ಟು ಕೃಷಿಗೆ ಮೀಸಲು

ಶ್ರೀಗಂಧ ಅಂಚೆ ಚೀಟಿ ಬಿಡುಗಡೆ

ಯುವರಾಜ್ ಹುಟ್ಟುಹಬ್ಬದಲ್ಲಿ ಗಲಾಟೆ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com