|
`ವಿವಾಹ'ದ ನಂತರ ಮುಂದೇನು?
ತನ್ನ ಗರ್ಲ್ ಫ್ರೆಂಡ್ ಕರೀನಾ ತರಹ ಶಾಹೀದ್ ಕಪೂರ್ ಕೂಡಾ
ಯಾವುದೇ ಹೊಸ ಚಲನಚಿತ್ರಗಳನ್ನು ಒಪ್ಪಿಕೊಳ್ಳುತ್ತಿಲ್ಲ.
`ವಿವಾಹ್' ಚಿತ್ರ ಗೆದ್ದಿದೆ ನಿಜ. ಆದರೆ `ವಾಹ್, ಲೈಫ್ ಹೋತೊ ಏಸಿ' `೩೬
ಚೈನಾ ಟೌನ್' `ಚುಪ್ಕೆ ಚುಪ್ಕೆ' ಹೀಗೆ ಒಂದಾದ ನಂತರ ಒಂದು
ಚಲನಚಿತ್ರಗಳ ಸರಣಿ ಸೋಲಿನ ನಂತರ ಶಹೀದ್ ಕಪೂರ್ ಬಹುಶಃ
ಹೆದರಿ ಹೋಗಿದ್ದಾರೆ.

ಸ್ಟೂಡಿಯೋದ ಕಡೆ ಮುಖ ಹಾಕದೆ ಮೂರು ತಿಂಗಳುಗಳೇ
ಕಳೆದಿವೆಯಂತೆ.
ಆದರೆ ಶಹೀದ್‌ಗೆ ತನ್ನ ಒಂದು ಹೊಸ ಚಿತ್ರ ಬೇಗನೇ ಪ್ರಾರಂಭವಾಗಲಿ
ಎನ್ನುವ ಆಸೆಯೂ ಇದೆಯಂತೆ. ಒಂದು ಒಳ್ಳೆಯ ಕಥೆ ಹೊಗಲಿ
ಒಳ್ಳೆಯ ನಿರ್ದೇಶಕನನಾದರೂ ಸಿಗಲಿ ಎಂದು ಶಹೀದ್ ಕಪೂರ್
ಕಾಯುತ್ತಿದ್ದಾರಂತೆ.
ಇನ್ನಷ್ಟು
ಶ್ರೀಗಂಧ ಅಂಚೆ ಚೀಟಿ
ಬಿಡುಗಡೆ
ಯುವರಾಜ್
ಹುಟ್ಟುಹಬ್ಬದಲ್ಲಿ ಗಲಾಟೆ
ಇನ್‌ಫಿ ಕ್ಯಾಂಪಸಿನಲ್ಲಿ ಕಟ್ಟಡ
ಕುಸಿತ ಐವರ ಸಾವು
ಜನವರಿಯಲ್ಲಿ ಕಸ್ತೂರಿ
ವಾಹಿನಿ ಪ್ರಾರಂಭ
ಅಣುಬಂಧಕ್ಕೆ ಬಿಜೆಪಿ
ಅಸಮಧಾನ
ಯಶಸ್ವಿಯಾದ ರಕ್ಷಣಾ
ವೇದಿಕೆಯ ಕಾಲ್ನಡಿಗೆ ಜಾಥ
ಬಾಹ್ಯಾಕಾಶಕ್ಕೆ ಸೇರಿದ
ಸುನೀತ ವಿಲಿಯಮ್ಸ್
ಕುಮಾರಸ್ವಾಮಿಯ ಹೊಸ
ಅವತಾರ
|