Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Sunday, 12 November 2006 03:37 PM

ಡೈನಾಮಿಕ್ ದೇವರಾಜ್ ಈಗ ಪ್ರಚಂಡ ರಾವಣ

 

ಹಿರಿಯ ನಟ ಡೈನಾಮಿಕ್ ಹೀರೊ ದೇವರಾಜ್ ಈಗ ಪ್ರಚಂಡ ರಾವಣನ ಪಾತ್ರದಲ್ಲಿ ಕಾಣಿಸಲಿದ್ದಾರೆ. Vajramuni
 

ಸುಮಾರು ೧೦,೦೦೦ಕ್ಕೂ ಅಧಿಕ ಪ್ರದರ್ಶನ ಕಂಡ `ಪ್ರಚಂಡ ರಾವಣ' ಪೌರಾಣಿಕ ನಾಟಕದ ಮೇಲೆ ಈ ಚಿತ್ರವು ಆಧಾರಿತವಾಗಿದೆ.
 

ಕಣಗಾಲ್ ಪ್ರಭಾಕರ್ ಶಾಸ್ತ್ರಿ ರಚಿಸಿದ್ದ `ಪ್ರಚಂಡ ರಾವಣ' ನಾಟಕದ ಮೂಲಕ ಖ್ಯಾತ ಖಳನಟ ದಿ. ವಜ್ರಮುನಿ ಪ್ರಸಿದ್ಧಿಗಳಿಸಿದ್ದರು.
 

ದೇವರಾಜ್ ಅವರ ಆಯ್ಕೆ ಮಾಡಿದ್ದ ಬಗೆಯೇ ಹೊಸತನದಿಂದ ಕDevarajಡಿತ್ತು. ಎಸ್‌ಎಂಎಸ್ ಮೂಲಕ ರಾವಣನ ಪಾತ್ರಕ್ಕೆ ನಟನನ್ನು ಆರಿಸುವ ಅವಕಾಶವನ್ನು ನಿರ್ಮಾಪಕರು ಜನರಿಗೆ ನೀಡಿದ್ದರು. ಅದರಂತೆ ದೇವರಾಜ್ ಅವರ ಹೆಸರನ್ನು ಸೂಚಿಸಿ ಹೆಚ್ಚು ಜನ ಆಯ್ಕೆ ಮಾಡಿದರು.
 

ರಾವಣನ ಪಾತ್ರಕ್ಕೆ ಆಯ್ಕೆಯಾದ ಬಗ್ಗೆ ಅತೀವ ಸಂತಸವನ್ನು ದೇವರಾಜ್ ವ್ಯಕ್ತಪಡಿಸಿದ್ದಾರೆ.


ಇನ್ನಷ್ಟು

 

ಡಿಎಸ್‌ಎ ನಿಯಂತ್ರಣ ವಿಫಲ: ಎಚ್‌ಡಿಎಫ್‌ಸಿಗೆ ನೋಟೀಸ್

ಆಸ್ಪತ್ರೆಯಿಂದ ಹೊರಬಂದ ಪ್ರಭಾಕರ ಕೋರೆ

ಹಂಪಿ ಪ್ರದೇಶ ಪ್ರಾಧಿಕಾರ ಯೋಜನೆ ಸಿದ್ಧ

ಸಂಪುಟದ ಒಪ್ಪಿಗೆಗೆ ಕಾದಿರುವ ವಿಧಾನ ಸೌಧ

ನವೆಂಬರ್ ೧೬ರಿಂದ ತಲಕಾಡಿನಲ್ಲಿ ಮಹಾ ಉತ್ಸವ

ಮೋದಿ ಸ್ಮರಣಾರ್ಥ ನೇತ್ರ ಚಿಕಿತ್ಸಾ ಶಿಬಿರ

ಗ್ರೇಟರ್ ಬೆಂಗಳೂರಿಗೆ ಸಾವಿರ ನೌಕರರ ಅಗತ್ಯ

ಸಲೀಂ ಅಲಿ ಜನ್ಮ ಶತಮಾನೋತ್ಸವ ಆಚರಣೆ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com