|
ಜಯಾ, ಅಭಿ ಜೊತೆಗೆ ಬಿಗ್ ಬಿ ನಟನೆ ಸಾಧ್ಯತೆ
ಮೆಗಾ ಸ್ಟಾರ್ ಅಮಿತಾಬ್ ಬಚ್ಚನ್, ಅವರ ಪತ್ನಿ ಜಯಾ ಬಚ್ಚನ್ ಮತ್ತು
ಮಗ ಅಭಿಷೇಕ್ ಬಚ್ಚನ್ ಒಟ್ಟಿಗೆ ಎಂದು ಚಿತ್ರದಲ್ಲಿ ನಟಿಸುವ
ಸಾಧ್ಯತೆಯಿದೆ.
ಯಶ್ ರಾಜ್ ಬ್ಯಾನರ್‌ನಲ್ಲಿ ನಿರ್ದೇಶಕ ಪ್ರದೀಪ್ ಸರ್ಕಾರ್ ಅವರ
ಮುಂದಿನ ಚಿತ್ರದಲ್ಲಿ ಈ ಮೂವರನ್ನು ತಾರಾಗಣಕ್ಕೆ ಸೇರಿಸಲಾಗಿದೆ.
ಸದ್ಯ ಲಂಡನ್‌ನಲ್ಲಿರುವ ಅಮಿತಾಬ್ ಕೂಡ ಈ ವಿಷಯವನ್ನು
ಸಂತಸದಿಂದ ಸುದ್ದಿಗಾರರೊಂದಿಗೆ ಹಂಚಿಕೊಂಡಿದ್ದಾರೆ.
  
ವಾರಣಾಸಿಯಲ್ಲಿ ಪ್ರಥಮ ಹಂತದ ಚಿತ್ರೀಕರಣ ನಡೆಯಲಿದ್ದು, ಉಳಿದ
ತಾರಗಣದಲ್ಲಿ ಶಬನಾ ಆಜ್ಮಿ, ರಾಣಿ ಮುಖರ್ಜಿ ಅಭಿನಯಿಸಲಿದ್ದಾರೆ.
ಪ್ರದೀಪ್ ಸರ್ಕಾರ್ ನಿರ್ದೇಶಿಸಿದ ಮೊದಲ ಚಿತ್ರ `ಪರಿಣೀತ' ಪ್ರೇಕ್ಷಕರ
ಹಾಗೂ ಚಿತ್ರ ವಿಮರ್ಶಕರ ಪ್ರಶಂಸೆಗೆ ಪಾತ್ರವಾಗಿತ್ತು.
ಇನ್ನಷ್ಟು
ಹೆಸರಲ್ಲಿ ಏನಿದೆ? ಸೌಕರ್ಯ ಎಲ್ಲಿದೆ: ಇನ್ಫಿ ಮೂರ್ತಿ
ಕಳಸಾ: ಕೇಂದ್ರಕ್ಕೆ ಮಧ್ಯ ಪ್ರವೇಶ ಬೇಡವೆಂದ ಕರ್ನಾಟಕ
ಕುದುರೆಮುಖ ನೌಕರರಿಗೆ ಪರ್ಯಾಯ ವ್ಯವಸ್ಥೆ:ಪಾಸ್ವಾನ್
ಚಾಮುಂಡೇಶ್ವರಿ ಉಪಚುನಾವಣೆ ವೇಳಾಪಟ್ಟಿ ಪ್ರಕಟ
ನವೆಂಬರ್ ೨೬ಕ್ಕೆ ಹಿಂದುಳಿದವರ ಬೃಹತ್ ರ್‍ಯಾಲಿ
|