|
ಸುದೀಪ್-ರಮ್ಯಾ ೨೦೦೬ರ ಟಾಪ್ ನಾಯಕ ಮತ್ತು ನಾಯಕಿ
ಸ್ಯಾಂಡಲ್‌ವುಡ್‌ನ ೨೦೦೬ರ ಯಶಸ್ವಿ ನಾಯಕ ಮತ್ತು ನಾಯಕಿ
ಪಟ್ಟಿಯಲ್ಲಿ ಸುದೀಪ್ ಮತ್ತು ರಮ್ಯಾ ಪ್ರಥಮ ಸ್ಥಾನದಲ್ಲಿದ್ದಾರೆ.

೨೦೦೬ರ ಬಾಕ್ಸ್-ಆಫಿಸ್‌ನಲ್ಲಿ ಗೆದ್ದ ಚಿತ್ರಗಳ ಮಥನ ನಡೆಸಿದಾಗ
ಇವರಿಬ್ಬರು ಟಾಪ್ ನಾಯಕ ಮತ್ತು ನಾಯಕಿ ಎನ್ನುವ ಫಲಿತಾಂಶ
ಬಂದಿದೆ. ರಮ್ಯಾ ಶತಕ ದಿನ ಪೂರೈಸಿರುವ `ಜೊತೆ ಜೊತೆಯಲಿ',
`ಸೇವಂತಿ ಸೇವಂತಿ'ಯಲ್ಲಿ ಮಿಂಚಿದ್ದರೆ, ಸುದೀಪ್ `ಮೈ
ಆಟೋಗ್ರಾಫ್' ಮತ್ತು `ಹುಬ್ಬಳ್ಳಿ' ಚಿತ್ರದಲ್ಲಿ ತಮ್ಮ ನಟನಾ
ಸಾಮರ್ಥ್ಯ ತೋರಿದ್ದಾರೆ.
ಸುದೀಪರ ಪ್ರಥಮ ನಿರ್ದೇಶಿಸಿದ `ಮೈ ಆಟೋಗ್ರಾಫ್' ಭರ್ಜರಿ
ಯಶಸ್ಸನ್ನು ಗಳಿಸಿ, ಸುದೀಪ್‌ರನ್ನು ಒಬ್ಬ ಯಶಸ್ವಿ
ನಿರ್ದೇಶಕನೆಂದು ಸಾಬೀತುಪಡಿಸಿದೆ.
ರಮ್ಯಾ ವಿಷಯಕ್ಕೆ ಬಂದರೆ, `ದತ್ತ' ಮತ್ತು `ಜೂಲಿ'
ಸೋಲನ್ನುಂಡ ಚಿತ್ರಗಳಾದರೂ ರಮ್ಯಾ ನಟನೆ ಗಮನ
ಸೆಳೆಯುತ್ತದೆ. `ಜೂಲಿ'ಯಲ್ಲಿ ರಮ್ಯಾ ಅವರ ಗಮನ
ಸೆಳೆಯುವ ಸ್ಕ್ರೀನ್ ಪ್ರೆಸೆನ್ಸ್, `ತನನಂ ತನನಂ'ನಲ್ಲಿಯ ನಟನಾ
ಚಾತುರ್ಯ ಇನ್ನೂ ಚರ್ಚೆಯಲ್ಲಿದೆ.
ಸದ್ಯಕ್ಕೆ ರಮ್ಯಾ ಗೌತಮ್ ಮೆನನ್ ಅವರ ತಮಿಳು ಚಿತ್ರದಲ್ಲಿ
ಸೂರ್ಯರೊಂದಿಗೆ ನಟಿಸುತ್ತಿದ್ದಾರೆ.
ಇನ್ನಷ್ಟು
ಬೆಳಗಾವಿಗೆ
ಆಶಾದಾಯಕವಾಗಿರುವ ೨೦೦೭
ಕರ್ನಾಟಕದಲ್ಲಿ ಅಧಿಕಗೊಂಡ
ಹೂಡಿಕೆ
ಅಧಿಕಾರ ವಹಿಸಿಕೊಂಡ
ಪ್ರಹ್ಲಾದ್ ಬಿ.ಮಹಿಷಿ
ಸೆರೆಸಿಕ್ಕಿದ ಲಹಿರಿ ಹಂತಕರು
ಆನ್‌ಲೈನ್ ಲಾಟರಿ ರದ್ದು ಅಸಾಧ್ಯ
ಸಾರಾಯಿ ನಿಷೇಧಕ್ಕೆ
ಗಂಭೀರ ಚಿಂತನೆ
ಉರುಳಿಗೆ ಕೊರಳು ನೀಡಿದ
ಸದ್ದಾಂ
ತೆರೆಯ ಮೇಲೆ ಶಾರುಕ್-
ಕಾಜೋಲ್?
ಸಿಇಟಿ ಗೆ ಶಿಕ್ಷಕರ
ವಿದ್ಯಾರ್ಥಿಗಳ ವಿರೋಧ
|