Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Thursday, 07 December 2006 06:24 PM

ಅಮೃತಾ ರಾವ್‌ಗೆ ಮನಸೋತ ಎಮ್. ಎಫ್ ಹುಸೇನ್

 

M.F Hussain

ಜಗತ್ಪ್ರಸಿದ್ಧ ಚಿತ್ರಕಾರ ಎಮ್. ಎಫ್ ಹುಸೇನ್ ಸೂರಜ್ ಬರ್ಜತ್ಯಾ ಅವರ `ಹಮ್ ಆಪ್ ಕೆ ಹೈ ಕೋನ್' ಚಿತ್ರವನ್ನು ನೂರಾರು ಬಾರಿ ವೀಕ್ಷಿಸಿದ್ದರು. ತಾವು ಮಾಧುರಿ ದಿಕ್ಷಿತ್‌ರ ಆರಾಧಕ ಎಂದು ಹೇಳಿಕೊಂಡಿದ್ದಷ್ಟೇ ಅಲ್ಲ, ಮಾಧುರಿಯವರ ಅನೇಕ ಚಿತ್ರಗಳನ್ನು ಕೂಡಾ ಚಿತ್ರಿಸಿದ್ದರು. ಆದರೆ ಮಾಧುರಿ ಸಿನಿಮಾ ಕ್ಷೇತ್ರದಲ್ಲಿ ಬೇಡಿಕೆ ಇದ್ದರೂ ನಟನೆ ತ್ಯಜಿಸಿ ಮದುವೆ ಮಾಡಿಕೊಂಡು ಅಮೇರಿಕಾಗೆ ಹಾರಿಹೋದರು.
 

ಆದರೆ ಹುಸೇನ್ ಇತ್ತೀಚೆಗೆ ಬರ್ಜತ್ಯಾ ಅವರ `ವಿವಾಹ್' ಚಿತ್ರದ ನಾಯಕಿ ಅಮೃತಾ ರಾವ್‌ರಿಂದ ಮಾಧುರಿಯವರಿಂದ ಪಡೆದಂಥಹದೇ ಸ್ಪೂರ್ತಿಯನ್ನೇ ಮತ್ತೆ ಪಡೆದಿದ್ದಾರಂತೆ!Amrutha Rao
 

ಈಗಾಗಲೇ ೯ ಬಾರಿ `ವಿವಾಹ್' ಚಿತ್ರವನ್ನು ವೀಕ್ಷಿಸಿರುವ ಹುಸೇನ್, ತಮ್ಮ ಸಂಭ್ರಮವನ್ನು ಹಂಚಿಕೊಳ್ಳಲು ದುಬೈಯ ಪ್ರತಿಷ್ಠಿತ ಸಿನಿಮಾ ಪ್ಲಾಜಾ ಒಂದರಲ್ಲಿ ೧೫೦ಕ್ಕೂ ಹೆಚ್ಚು ತಮ್ಮ ಬಂಧು, ಗೆಳೆಯರು, ಪತ್ರಕರ್ತರನ್ನು ಕರೆದು `ವಿವಾಹ್' ಚಿತ್ರವನ್ನು ತೋರಿಸಿದರಂತೆ.
 

ಮುಂಬೈ ಪತ್ರಿಕೆ ಒಂದಕ್ಕೆ ನೀಡಿದ ಸಂದರ್ಶನ ಒಂದರಲ್ಲಿ ಹುಸೇನ್ `ಅಮೃತಾ ಅವರು ಬಹಳ ಬೆಳೆಯುವ ಸಾಮರ್ಥ್ಯ ಹೊಂದಿದ್ದಾರೆ' ಎಂದು ಬಾಯ್ತುಂಬಾ ಹೊಗಳಿದ್ದಾರೆ.
 

ಇದೇನೇ ಇದ್ದರೂ ಅಮೃತಾ ಮೋಡಿಯೋ ಬರ್ಜತ್ಯಾ ಪ್ರತಿಭೆಯೋ ಧೂಮ್-೨ ನಂತಹ ಭರ್ಜರಿ ಚಿತ್ರದ ಎದಿರೂ `ವಿವಾಹ್' ಜನರಿಗೆ ಮೋಡಿಮಾಡಿದೆ.

 

ಇನ್ನಷ್ಟು

ಗೆಲುವಿನ ಹಾದಿಗೆ ಮರಳುತ್ತಿರುವ ಕಾಂಗ್ರೆಸ್

೧೧ನೇ ಸುತ್ತಿನ ಮತ ಎಣಿಕೆಯಲ್ಲೂ ಜೆಡಿಎಸ್‌ನದೇ ಮೇಲುಗೈ

೯ ನೇ ಸುತ್ತಿನ ಮತ ಎಣಿಕೆ: ಸಿದ್ದು ಹಿಂದೆ

ಉಪಚುನಾವಣೆ ೮ನೇ ಸುತ್ತಿನಲ್ಲಿ ಸಿದ್ದು ಮುನ್ನಡೆ

ಮದುವೆಯಾಗಿ ಮೋಸಹೋದ ಉ.ಕ ಹುಡುಗಿಯರು

ರಾಜ್ಯದ ಆರು ಜಿಲ್ಲೆಗಳಿಗೆ ೨,೬೮೯ ಕೋಟಿ ರೂ.

ಶಿಬು ಸೊರೇನ್‌ಗೆ ಜೀವಾವಧಿ ಶಿಕ್ಷೆ

ಕಲಾಂಗೆ ಬೆಂಬಲ ನೀಡಿದ ಬಿಜೆಪಿ

ರಾಜ್ಯಕ್ಕೆ ಕೈಕೊಟ್ಟ ಮುಂಗಾರು ಮಳೆ

ಏರ್ ಡೆಕ್ಕನ್‌ಗೆ ಎಕ್ಸ್‌ಪ್ರೆಸ್ ಟ್ರಾವೆಲ್ ಪ್ರಶಸ್ತಿ

ಮುಂಬೈಯಲ್ಲಿ ಮೊಳಗಿದ ಕನ್ನಡದ ಕೂಗು

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com