Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Monday, 01 January 2007 05:52 PM

`ಅಭಿ' ಕರೋ ಇಂತಜಾರ್..

 

ಐಶು-ಅಭಿ ವಿವಾಹ ಯಾವಾಗ ಎನ್ನುವುದೇ ದೊಡ್ಡ ರಹಸ್ಯವಾಗಿಬಿಟ್ಟಿದೆ. ಕೆಲವು ಮೀಡಿಯಾಗಳು ಫೆಬ್ರವರಿಯಲ್ಲಿಯೇ ಇವರ ಮದುವೆ ಆಗೇ ಆಗುತ್ತದೆ ಎಂದು ಸುದ್ದಿ ಮಾಡಿದ್ದವು. ಫೆಬ್ರವರಿ ೧೯ಕ್ಕೆ ವಿವಾಹವಾಗುತ್ತಾರೆ ಎನ್ನುವುದಂತೂ ಸತ್ಯಕ್ಕೆ ದೂರವಾದ ಮಾತು.
Aish and Abhi

ಮದುವೆಯಾಗುತ್ತಾರೊ ಇಲ್ಲವೋ ಅದೂ ಅನುಮಾನ. ಮದುವೆ ಆಗುವುದಾದರೂ ಸದ್ಯಕ್ಕಂತೂ ಆಗುವುದಿಲ್ಲ ಎನ್ನುವುದಂತೂ ನಿಜ.
 

ಕೆಲವು ದಿನಗಳ ಹಿಂದೆಯಷ್ಟೆ ಐಶ್ವರ್ಯ ರೈ ಮತ್ತು ಅಭಿಷೇಕ್ ಕಾಶಿ ವಿಶ್ವನಾಥ ದೇಗುಲದಲ್ಲಿ ಒಟ್ಟಾಗಿಯೇ ಪೂಜೆಸಲ್ಲಿಸಿದ್ದರು.
 

ಇದೇನೆ ಇದ್ದರೂ ಅಶುತೋಷ್ ಗೋವಾರಿಕರ್‌ರ ಜೋಧಾ ಅಕ್ಬರ್ ಚಿತ್ರೀಕರಣ ಮುಗಿಯುವವರೆಗಂತೂ ಐಶ್ ವಿವಾಹವಾಗುವ ಯಾವ ಲಕ್ಷಣವೂ ಕಾಣಿಸುತ್ತಿಲ್ಲ.

 

ಇನ್ನಷ್ಟು

ಸಾರಾಯಿ ನಿಷೇಧಕ್ಕೆ ಗಂಭೀರ ಚಿಂತನೆ

ಉರುಳಿಗೆ ಕೊರಳು ನೀಡಿದ ಸದ್ದಾಂ

ತೆರೆಯ ಮೇಲೆ ಶಾರುಕ್- ಕಾಜೋಲ್?

ಸಿಇಟಿ ಗೆ ಶಿಕ್ಷಕರ ವಿದ್ಯಾರ್ಥಿಗಳ ವಿರೋಧ

ಬೌದ್ಧರ ಯಾತ್ರಾ ಸ್ಥಳಗಳಿಗೆ ವಿಶೇಷ ರೈಲು

ಸುಪ್ರೀಂ ಕೋರ್ಟ್‌ಗೆ ಹೊಸ ಮುಖ್ಯನ್ಯಾಯಾಧೀಶ

ಸಮಾರೋಪಕ್ಕೆ ಆಗಮಿಸಲಿರುವ ಮುಖ್ಯಮಂತ್ರಿ

ದೇವೇಗೌಡರನ್ನು ಹೊರನೂಕಿದ ಜೆಡಿಎಸ್

ಸಹಪಾಠಿಯನ್ನೇ ಕೊಂದ ವಿದ್ಯಾರ್ಥಿಗಳು

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com