|
ಓದಿಗೊಂದು ಪುಸ್ತಕ
ಇದೊಂದು ಹೊಸ ಅಂಕಣ. ಈ
ಅಂಕಣವು ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿ ಪ್ರತಿ ವಾರ
ಪ್ರಕಟವಾಗುತ್ತದೆ. ಇದರಲ್ಲಿ ಪ್ರಕಟವಾದ ಪುಸ್ತಕದ ಪರಿಚಯ,
ಲೇಖಕರು ಯಾರು? ಪ್ರಕಾಶಕರು ಯಾರು ಇವುಗಳೆಲ್ಲವುಗಳ
ಬಗ್ಗೆ ಮಾಹಿತಿ ದೊರೆಯುತ್ತದೆ. ನೀವು ಸಹ ಪುಸ್ತಕದ ಬಗ್ಗೆ
ಬರೆದು ನಮ್ಮ ವಿಳಾಸಕ್ಕೆ ಕಳಿಸಬಹುದು.
ಅನನ್ಯ
ಬದುಕಿನ ಅದ್ಭುತ ಅಲಂಕಾರಗಳು
ಅಶ್ವಮೇಧ
|