Fonts Problem?

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Saturday, 09 September 2006 11:09 AM

ಸೆ. ೨೫ರಂದು ಮುಷರ್ರಫ್ ಆತ್ಮಚರಿತ್ರೆ ಅನಾವರಣ

ಇಸ್ಲಾಮಾಬಾದ್: ಕಾರ್ಗಿಲ್ ಯುದ್ಧ ಮತ್ತು ೧೯೯೯ರಲ್ಲಿ ವಿಮಾನ ಹೈಜಾಕ್ ಮಾಡಿರುವ ವಿವಾದಗಳನ್ನೊಳಗೊಂಡ ಆತ್ಮಚರಿತ್ರೆಯನ್ನು ಪಾಕಿಸ್ತಾನದ ಅಧ್ಯಕ್ಷ ಮುಷರ್ರಫ್ ಸದ್ಯವೇ ಹೊರತರಲಿದ್ದಾರೆ.

ಈ ಆತ್ಮಕಥೆಯಲ್ಲಿ ಮುಷರ್ರಫ್ ಮೇಲೆ ನಡೆದ ಹಲ್ಲೆ ಪ್ರಕರಣಗಳನ್ನೂ ವಿವರಿಸಲಾಗಿದೆ. ಸೆಪ್ಟೆಂಬರ್ ೨೫ರಂದು ನ್ಯೂಯಾರ್ಕ್‌ನಲ್ಲಿ ವಿಶ್ವಸಂಸ್ಥೆ ಪ್ರಧಾನ ಕಾರ್‍ಯದರ್ಶಿ ಕೋಫಿ ಅನ್ನಾನ್ ಉಪಸ್ಥಿತಿಯಲ್ಲಿ ಈ ಪುಸ್ತಕವನ್ನು ಅನಾವರಣಗೊಳಿಸಲಾಗುವುದು.

ಈ ಪುಸ್ತಕ ಉರ್ದು ಭಾಷೆಗೂ ಅನುವಾದಗೊಂಡಿದೆ. ಬಹುನಿರೀಕ್ಷಿತ ಆತ್ಮಚರಿತ್ರೆಯನ್ನು ೧೭ ಡಾಲರ್‌ಗಳಿಗೆ ಮಾರುವುದಾಗಿ ಅಮೆಝಾನ್.ಕಾಂ ಹೇಳಿಕೊಂಡಿದೆ. ಆದರೆ ಮಾರುಕಟ್ಟೆಯಲ್ಲಿ ಪುಸ್ತಕದ ಬೆಲೆ ೨೪ ಡಾಲರ್‌ಗಳು.

ಮುಷರ್ರಫ್ ವೈಯಕ್ತಿಕ ಜೀವನ, ಸೈನಿಕನಾಗಿ ಮುಷರ್ರಫ್‌ರ ವಿಶೇಷ ಅನುಭವಗಳು ೩೬೮ ಪುಟಗಳ ಪುಸ್ತಕದಲ್ಲಿ ಚಿತ್ರಣಗೊಂಡಿದೆ.

ಇನ್ನಷ್ಟು

ಡಾ.ರಾಜ್‌ಕುಮಾರ್ ಕುರಿತ ಪುಸ್ತಕ ಲೋಕಾರ್ಪಣೆ

ಕನ್ನಡದ ಮೊದಲ ಬ್ರೈಲ್ ಪುಸ್ತಕ ಅನಾವರಣ

ಆಗಸ್ಟ್೨೦: ಪುಸ್ತಕಲೋಕಕ್ಕೆ ಐದು ಪುಸ್ತಕಗಳು

ದಲಿತಪರ ಪುಸ್ತಕ ಲೋಕಾರ್ಪಣೆ

ನಾಯಕನೆಂದರೆ ಹೀಗಿರಬೇಕು?

 

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com