|
ವಿಕ್ರಾಂತ ಕರ್ನಾಟಕ.ಕಾಂನಲ್ಲಿ ಜಾಹೀರಾತು ನೀಡಿ, ನಿಮ್ಮ ಸಂಸ್ಥೆಗೆ
ಪ್ರಚಾರ ನೀಡಿ, ಜನರಿಗೆ ಮಾಡಿ ಮೋಡಿ.
ವಿಕ್ರಾಂತಕರ್ನಾಟಕ.ಕಾಂ ಅಂತರ್ಜಾಲ ತಾಣದ ಮೂಲಕ ನಿಮ್ಮ ಸಂಸ್ಥೆಯ
ಉತ್ಪನ್ನಗಳು, ಸಂಘ, ಸಂಸ್ಥೆಗಳಿಗೆ ಪ್ರಚಾರ ನೀಡಬಹುದಾಗಿದೆ.
ನಿಮ್ಮ ಸಂಸ್ಥೆಯ ಬಗ್ಗೆ ಕನ್ನಡನಾಡಿನಲ್ಲಷ್ಟೇ ಅಲ್ಲದೆ ವಿದೇಶದಲ್ಲೂ
ಪ್ರಚಾರ ದೊರೆಯುತ್ತದೆ.
ನಿಮ್ಮ ಉತ್ಪನ್ನಗಳನ್ನು ಸ್ಥಿರ ಜಾಹೀರಾತು, ಅನಿಮೇಷನ್ ಜಾಹೀರಾತು,
ಪೂರ್ಣ ಪುಟದ ಜಾಹೀರಾತು, ಪ್ರಾಯೋಜಿತ ಜಾಹೀರಾತು, ಮೈಕ್ರೋ
ಸೈಟ್ ಹೀಗೆ ನಾನಾ ರೀತಿಯಲ್ಲಿ ಆಕರ್ಷಕ ರೀತಿಯಲ್ಲಿ ಪ್ರಚಾರ
ಮಾಡಲು ವಿಕ್ರಾಂತ ಬಳಗ ಸಿದ್ಧವಾಗಿದೆ.
ಜಾಹೀರಾತು ನೀಡಿಲು ಬಯಸುವವರು ಅನುಸರಿಸಬೇಕಾದ ಕ್ರಮ:
ಜಾಹೀರಾತು ಪ್ರಕಟವಾಗುವ ದಿನಕ್ಕಿಂತ ಒಂದು ವಾರ ಮೊದಲು
ಜಾಹೀರಾತಿನ ವಿವರಗಳನ್ನು ಕಳಿಸಬೇಕು.
ನಿಮಗೆ ಅಗತ್ಯವಿರುವ ದಿನಕ್ಕಾಗಿ ಮುಂಗಡ ಬುಕ್ಕಿಂಗ್ ವ್ಯವಸ್ಥೆ ಕೂಡ
ಇದೆ.
ಪ್ರಾಯೋಜಿತ ಜಾಹೀರಾತು ಎಂದರೆ ಏನು?
ವಿಕ್ರಾಂತದಲ್ಲಿ ಒಂದು ಪುಟ ನಿಮಗಾಗಿ ಮೀಸಲಿಡುತ್ತೇವೆ. ಅದರಲ್ಲಿ
ನಿಮ್ಮ ಊರಿನಲ್ಲಿ ನಡೆಯುವ ಜಾತ್ರೆ, ಹಬ್ಬ ಹರಿದಿನಗಳು (ಅಣ್ಣಮ್ಮನ
ಉತ್ಸವ, ಇನ್ಫೆಂಟ್ ಜೀಸಸ್ ಉತ್ಸವ, ದರ್ಗಾದ ಉರುಸ್) ಇನ್ನಿತರ
ಸಮಾರಂಭಗಳು, ರಾಜಕೀಯ, ಧಾರ್ಮಿಕ, ಸಾಮಾಜಿಕ,
ವೈಯಕ್ತಿಕ ಹೀಗೆ ಎಲ್ಲಾ ರೀತಿಯ ಕಾರ್ಯಕ್ರಮಗಳನ್ನು ಆಕರ್ಷಕ
ರೀತಿಯಲ್ಲಿ ಬಿಂಬಿಸಲು ವಿಕ್ರಾಂತ ಕರ್ನಾಟಕದಲ್ಲಿ ನಿಮಗಾಗಿ ಒಂದು ಪುಟದ
ಜಾಗ ದೊರೆಯುತ್ತದೆ. ಇದರಲ್ಲಿ ಸಮಾರಂಭದ ಬಗೆಗಿನ
ಮಾಹಿತಿಯನ್ನು ನೀಡಬಹುದು. ಪ್ರಾಯೋಜಿತ ಪುಟದ ಲಿಂಕ್ ಅನ್ನು
ಮುಖಪುಟದಲ್ಲಿ ವಿಶೇಷವಾಗಿ ವಿನ್ಯಾಸ ಮಾಡಿದ ಚಿತ್ರದೊಂದಿಗೆ
ನೀಡಲಾಗುವುದು.
ಮೈಕ್ರೋಸೈಟ್
ಒಂದು ಪುಟದ ಜಾಹೀರಾತಿನ ಬದಲು ಹೆಚ್ಚಿನ ಮಾಹಿತಿ ನೀಡಿ ಆಕರ್ಷಕವಾಗಿ
ಅನಿಮೇಷನ್, ಫೋಟೊ ಗ್ಯಾಲರಿ, ನಿಮಗೆ ಅಗತ್ಯವಾದ ರೀತಿಯಲ್ಲಿ
ಪ್ರಚಾರ ನೀಡಬೇಕೇ? ಅದಕ್ಕಾಗಿ ಮೈಕ್ರೋ ಸೈಟ್
ತಯಾರಿಸಲಾಗುವುದು. ನಾಲ್ಕಾರು ಪುಟಗಳಿಂದ ಕೂಡಿರುವ ಪುಟ್ಟ
ತಾಣವನ್ನು ತಾತ್ಕಾಲಿಕವಾಗಿ ನಿರ್ಮಿಸಲಾಗುವುದು.
ವಿಕ್ರಾಂತದ ಮೂಲಕ ನಿಮ್ಮ ಆಪ್ತರಿಗೆ ಶುಭ ಹಾರೈಕೆಗೆ, ಮೃತರ
ಸಂಸ್ಮರಣೆ ಮಾಡಲು ಇಲ್ಲಿದೆ ಅವಕಾಶ.
ಜನ್ಮದಿನದ ಶುಭಾಶಯ ಹೇಳಬೇಕೇ? ವಿಷಾದದ ಸಂದೇಶ
ತಿಳಿಸಬೇಕೆ? ವಿದೇಶಿ ಪಯಣಕ್ಕೆ ಶುಭ ಹಾರೈಸಬೇಕೆ?
ಶುಭ ಹಾರೈಕೆಗೆ ನಾನಾ ಸಂದರ್ಭಗಳಿವೆ. ಆದರೆ ಅಗತ್ಯವಾದ
ಸಂಪರ್ಕ ವೇದಿಕೆಯಿರುವುದಿಲ್ಲ. ವಿಕ್ರಾಂತಕರ್ನಾಟಕ. ಕಾಂ ಮೂಲಕ
ನಿಮ್ಮ ಆಪ್ತರಿಗೆ ನಿಮ್ಮಿಷ್ಟದ ಸಂದೇಶ ಕಳಿಸಿ.
ನಿಮ್ಮ ಅಜ್ಜ-ಅಜ್ಜಿ, ತಾಯಿ-ತಂದೆ, ಅಣ್ಣ-ತಮ್ಮ, ಅಕ್ಕ-ತಂಗಿ,
ಮಗ-ಸೊಸೆ, ಮಗಳು, ಅಳಿಯ, ಮೊಮ್ಮಕ್ಕಳು, ಅತ್ತೆ-ಮಾವ,
ಚಿಕ್ಕಪ್ಪ-ದೊಡ್ಡಪ್ಪ, .... ಬಂಧುಗಳಿಗಿಂತ ಹೆಚ್ಚಿನ ಪ್ರೀತಿ ಕೊಟ್ಟ
ಒಲವಿನ ಗೆಳೆಯ, ಗೆಳತಿಯರು, ಹಿತೈಷಿಗಳು, ಮರೆಯಲಾರದ
ಛಾಪು ಒತ್ತಿದ ನಿಮ್ಮ ಮೇಷ್ಟ್ರು, ಟೀಚರ್‌ಗಳು, ನಿಮ್ಮ ಸಂಸ್ಥೆಯ
ಬಾಸ್ ಹೀಗೆ.... ನಿಮ್ಮ ಪ್ರೀತಿಪಾತ್ರರಾದ ಯಾರಿಗಾದರೂ ಸರಿ ಅವರ
ಹುಟ್ಟು ಹಬ್ಬ, ವಿದೇಶಿ ಪ್ರಯಾಣಕ್ಕೆ ಅಥವಾ ಯಾವುದೇ ಶುಭ
ಸಂದರ್ಭಕ್ಕೆ ಶುಭಾಶಯ ಹೇಳಬೇಕೆ?
ಒಂದು ವಾರದವರೆಗೂ ನಿಮ್ಮ ಶುಭಾಶಯ ಪತ್ರವನ್ನು ನಮ್ಮ
ತಾಣದಲ್ಲಿ ಕಾಣಿಸುವಂತೆ ಮಾಡಬೇಕೆ? ಯಾಕಾಗಬಾರದು, ಆದರೆ
ಹೇಗೆ, ಎನ್ನುತ್ತೀರಾ? ನೀವು ಯಾರಿಗೆ ಕಾಣಿಕೆಯಾಗಿ ನೀಡಬೇಕೊ
ಅವರ ಭಾವಚಿತ್ರ, ವಿಳಾಸದ ವಿವರಗಳೊಂದಿಗೆ, ನಿಮ್ಮ ಶುಭಾಶಯ
ಪತ್ರವನ್ನು ಕಳಿಸಿ.
ಇಷ್ಟೆ; ನಿಮ್ಮ ICICI ಅಥವ
CITY ಅಥವ ಮತ್ತಿನ್ಯಾವುದೇ ಬ್ಯಾಂಕ್
ಅಥವ ಯಾವುದೇ ಹಣ ವರ್ಗಾವಣೆ ಸೇವೆಯಿಂದ ಚೆಕ್ ಅಥವ ಡಿಡಿ
ಅಥವ ಎಂಓ ಅನ್ನು
Vikranta Prakashana ದ ಹೆಸರಿಗೆ ಕಳಿಸಿ.
ಶುಭಾಶಯ ತಿಳಿಸಲು ಪದಗಳು ಸಿಗುತ್ತಿಲ್ಲವೇ? ಚಿಂತಿಸಬೇಡಿ. ನಿಮ್ಮ
ಭಾವನೆಗೆ ತಕ್ಕಂಥ ಸಂದೇಶವನ್ನು ನಾವು ನಿಮಗಾಗಿ ನೀಡುತ್ತೇವೆ.
ನಮ್ಮ ಕಚೇರಿಯ ವಿಳಾಸಕ್ಕೆ ಕಳುಹಿಸಿ. ನಿಮ್ಮ ಪತ್ರ ಒಂದು
ವಾರದೊಳಗೆ ನಮಗೆ ತಲುಪಬೇಕು.
|
ಜಾಹೀರಾತು ಮತ್ತು ದರ ವಿವರಗಳು |
|
Code |
Type
|
Duration |
Cost
|
|
Ad1 |
Sponsored
Page
Advertisement
(245
x 85 Px) Horizantal Animated image in right side of
our home page. Which will link to full page
Advertisement. |
1 Month |
Rs. 7500/- |
| |
|
1 Week |
Rs. 2500/- |
|
Ad2 |
Animated
Advertisement
(610
x 85 px) Horizontal Animated image in right side of
our home page. Which will link to your Email id or
your website. |
1 Month |
Rs. 2000/- |
| |
|
1 Week |
Rs. 750/- |
|
Ad3 |
Static Advertisement
(245
x 85 Px) Horizontal Static image in right side of
our home page. Which will link to your Email id or
your website. |
1 Month |
Rs. 500/- |
| |
|
1 Week |
Rs. 300/- |
|
Ad4 |
Wishes Advertisement
(175
x 245 px) Static wishes image in left side of our
home page. Which will link to Half page Best wishes
page. |
1 Week |
Rs. 500/- |
| |
|
|
|
|
Ad5 |
Micro Site Advertisement
(245
x 85 px) Animated image in Bottom of our home page.
Which will link to Micro site.
For
Example: www.vikrantakarnataka.com\yourcompany
|
1 Month |
Rs. 10000/- |
| |
|
1 Week
|
Rs. 3000/- |
|
Ad6 |
Specail Advertisement
(320
x 80 px) Animated image in Bottom of our Main News
Section. Which will link to your Email id or your
website. |
1
Month |
Rs. 1000/- |
| |
|
1 Week
|
Rs. 400/- |
ನಮ್ಮ ವಿಳಾಸ:
Vikranta Prakashana
No 12, 18th Cross,
Lalji Nagar, Lakkasandra,
Bangalore 560030.
Ph: 080-22109307
Fax : 080-22109308.
ಇನ್ನೂ ಹೆಚ್ಚಿನ ವಿವರಗಳು ಬೇಕಿದ್ದಲ್ಲಿ ಕರೆ ಮಾಡಿ ಅಥವ
sales@vikrantakarnataka.com ವಿಳಾಸಕ್ಕೆ ಇ-ಮೇಯ್ಲ್‌ಕಳುಹಿಸಿ: |